5 ವರ್ಷಗಳ ಕಾಲ ಕರ್ನಾಟಕವನ್ನು ಆಳಿ ಇದೀಗ
ಮತ್ತೊಮ್ಮೆ ಸಿಎಂ ಆಗಬೇಕು ಅಂತ ಹವಣಿಸುತ್ತಿರುವ ಕಾಂಗ್ರೆಸ್ ದಂಡನಾಯಕ ಸಿದ್ದರಾಮಯ್ಯನವರ ಆಸ್ತಿ
ಎಷ್ಟು ಗೊತ್ತಾ? ಅದನ್ನು ಕೇಳಿದರೆ ನೀವೇ ಒಂದು ಕ್ಷಣ ಶಾಕ್ ಆಗ್ತೀರಿ
2018ರ
ಚುನಾವಣೆಗೆ ಚಾಮುಂಡೇಶ್ವರಿಯಿಂದ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ತಮ್ಮ ಆಸ್ತಿ
20 ಕೋಟಿ ರೂಪಾಯಿ ಎಂದು ಅಫಿಡೆವಿಟ್ ನಲ್ಲಿ ಸಲ್ಲಿಸಿದ್ದಾರೆ. ಇನ್ನು ತಮ್ಮ ಪತ್ನಿ ಪಾರ್ವತಿಯವರ ಆಸ್ತಿ
7.60 ಕೋಟಿ ಎಂದು ಮಾಹಿತಿ ಸಲ್ಲಿಸಿದ್ದಾರೆ.
ಇನ್ನು ಮಾಜಿ
ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಯವರ ಒಟ್ಟು ಆಸ್ತಿ ಮೌಲ್ಯ167 ಕೋಟಿ ಎಂದು ತಿಳಿದು ಬಂದಿದೆ.
ಇನ್ನು ಮತ್ತೊಬ್ಬ
ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರ ಆಸ್ತಿ ಮೌಲ್ಯ 7 ಕೋಟಿ
ಎಂದು ಅಫಿಡೆವಿಟ್ ನಲ್ಲಿ ಸಲ್ಲಿಸಿದ್ದಾರೆ
ಇನ್ನು ಕಾಂಗ್ರೆಸ್ನಚುನಾವಣಾಪ್ರಚಾರಸಮಿತಿಅಧ್ಯಕ್ಷರೂಆಗಿರುವಇಂಧನಸಚಿವಡಿ.ಕೆ. ಶಿವಕುಮಾರ್ಅವರಆಸ್ತಿ840 ಕೋಟಿ.
ಇತ್ತೀಚೆಗೆಬಿಜೆಪಿಯಿಂದಕಾಂಗ್ರೆಸ್ಗೆಬಂದಿರುವವಿಜಯನಗರಕ್ಷೇತ್ರದಅಭ್ಯರ್ಥಿಆನಂದ್ಸಿಂಗ್ ಆಸ್ತಿ
125 ಕೋಟಿ ಇದೆ. ಕೆ.ಆರ್.ಪುರಕ್ಷೇತ್ರದಶಾಸಕಬೈರತಿಬಸವರಾಜು 103 ಕೋಟಿಆಸ್ತಿಹೊಂದಿದ್ದಾರೆ.
ಸಿಂಗಸಂದ್ರದವೆಲ್ಲಿಂಗ್ಟೌನ್ನಲ್ಲಿವಾಸಿಸುತ್ತಿರುವಕೇರಳ ಮೂಲದ ಇವರು,ಬೆಂಗಳೂರಿಗೆಬಂದಾಗಇವರುಟೀಮಾರುತ್ತಿದ್ದರು. ಬಳಿಕರಿಯಲ್ಎಸ್ಟೇಟ್ಉದ್ಯಮಕ್ಕೆಧುಮುಕಿದರು. ಮೊದಲಬಾರಿಗೆಚುನಾವಣೆಗೆಸ್ಪರ್ಧಿಸುತ್ತಿರುವಇವರಆಸ್ತಿಯಮೌಲ್ಯಕಂಡುಜನಬೆರಗಾಗಿದ್ದಾರೆ.
SEO Layer - 10 blocks (2 rows x 5 columns, 3 gadgets each). Text entered here replaces the matching frontend SEO line and is also injected as meta keywords + description.
⚡ ಸಂಪಾದಕರ ಆಯ್ಕೆ: ಇಂದಿನ ಪ್ರಮುಖ ಸುದ್ದಿ, ವಿಶೇಷ ಕಥೆಗಳು ಮತ್ತು ವೀಡಿಯೋ ವರದಿ
📰 ಇಂದಿನ ತಾಜಾ ಕನ್ನಡ ಸುದ್ದಿ, ಬ್ರೇಕಿಂಗ್ ನ್ಯೂಸ್, ಲೈವ್ ಅಪ್ಡೇಟ್ ಮತ್ತು ವೀಡಿಯೋ ವರದಿ
🕵️ ನಿಗೂಢ ರಹಸ್ಯಗಳು, ಅದ್ಭುತ ಸತ್ಯಗಳು, ಹೇಳದ ಕಥೆಗಳ ಸಂಪೂರ್ಣ ವಿಶ್ಲೇಷಣೆ
🏛️ ಕರ್ನಾಟಕ ಮತ್ತು ಭಾರತದ ರಾಜಕೀಯ ಸುದ್ದಿ, ಚುನಾವಣೆ ಮತ್ತು ಸಂಸತ್ ವಿಶ್ಲೇಷಣೆ
🗺️ ಕರ್ನಾಟಕದ ಎಲ್ಲ ಜಿಲ್ಲೆಗಳ ಸ್ಥಳೀಯ ಸುದ್ದಿ, ಆಡಳಿತ ಮತ್ತು ಅಭಿವೃದ್ಧಿ ವರದಿ
🌍 ಭಾರತದ ರಾಷ್ಟ್ರೀಯ ಸುದ್ದಿ, ರಕ್ಷಣೆ, ಆರ್ಥಿಕ ಬೆಳವಣಿಗೆ ಮತ್ತು ನೀತಿ ನಿರ್ಧಾರಗಳು
🌐 ಜಗತ್ತಿನ ತಾಜಾ ಘಟನೆಗಳು, ಅಂತರರಾಷ್ಟ್ರೀಯ ಸುದ್ದಿ ಕನ್ನಡದಲ್ಲಿ ಸಂಪೂರ್ಣ ವಿವರ
🎬 ಸ್ಯಾಂಡಲ್ವುಡ್, ಹಾಲಿವುಡ್ ಸಿನಿಮಾ ಸುದ್ದಿ, ವಿಮರ್ಶೆ ಮತ್ತು ಬಾಕ್ಸ್ ಆಫೀಸ್
🏆 ಕ್ರಿಕೆಟ್, ಫುಟ್ಬಾಲ್ ಸೇರಿದಂತೆ ಎಲ್ಲ ಕ್ರೀಡಾ ಸುದ್ದಿ ಮತ್ತು ತೆರೆಮರೆಯ ಕಥೆಗಳು
💼 ವ್ಯಾಪಾರ, ಷೇರು ಮಾರುಕಟ್ಟೆ, ಸ್ಟಾರ್ಟ್ಅಪ್ ಮತ್ತು ಯಶಸ್ಸಿನ ಕಥೆಗಳು
A FOX TV.com - Unique website. Untold stories, Original Videos stories, Movies, Mysteries, News, Sports, Business, online Newspaper, Current Affairs, news around the world
Watch Unlimited Movies, TV Shows, Latest & Exclusive Bollywood, Hollywood Movies, US TV & Kids Shows.
A FOX TV.com - Brings Breaking news, Headlines of the days, top stories from India, United states, Russia and other contries
ಕಾಮೆಂಟ್ಗಳು