⚡ A FOX TV EDITOR'S CHOICE DESK⚡ಸಂಪಾದಕರು ಆಯ್ಕೆ ಮಾಡಿದ ಇಂದಿನ ಪ್ರಮುಖ ಸುದ್ದಿ ಮತ್ತು ವೀಡಿಯೋ#EDITOR'S CHOICE

THE EDITOR'SCHOICE
A FOX TV - THE EDITOR'S CHOICE#01

'ಸ್ಯಾಂಡಲ್‌ವುಡ್ ಸ್ಟಾರ್' ಅವರ ಮೊದಲ ಚಿತ್ರದ ಮುಹೂರ್ತ ಮತ್ತು ಹೊಸ ‘ಗಿಲ್ಲಿ ದಾಂಡು’: ಕನ್ನಡ

JUST IN
#01

'ಸ್ಯಾಂಡಲ್‌ವುಡ್ ಸ್ಟಾರ್' ಅವರ ಮೊದಲ ಚಿತ್ರದ ಮುಹೂರ್ತ ಮತ್ತು ಹೊಸ ‘ಗಿಲ್ಲಿ ದಾಂಡು’: ಕನ್ನಡ

#02

ಸಿನಿಮಾ ಹಾಲ್‌ನಿಂದ OTT ವರೆಗೆ: ಕನ್ನಡ ಮತ್ತು ಬಾಲಿವುಡ್ ಮನರಂಜನಾ ಜಗತ್ತಿನ ಸ್ಫೋಟಕ ಅಪ್‌ಡೇಟ್‌ಗಳು

MOST VIEWED
#01

ದೆಹಲಿಯಿಂದ ಕರ್ನಾಟಕದವರೆಗೆ: ಒನ್ ನೇಷನ್, ಒನ್ ಎಲೆಕ್ಷನ್ ರಾಜಕೀಯ ಲೆಕ್ಕಾಚಾರದಲ್ಲಿ ಮತದಾರರ

#02

ಬೆಂಗಳೂರಿನಲ್ಲಿ ಲವ್ ಈಸ್ ಲೈಫ್: ಲೇಕ್‌ಫ್ರಂಟ್‌ನಲ್ಲಿ ಅರಳಿದ ಮಾರ್ನಿಂಗ್ ಡೇಟ್‌ಗಳ ಕಥೆ

BREAKINGSTORIES
THE EDITOR'S CHOICE#01

ಸಿನಿಮಾ ಹಾಲ್‌ನಿಂದ OTT ವರೆಗೆ: ಕನ್ನಡ ಮತ್ತು ಬಾಲಿವುಡ್ ಮನರಂಜನಾ ಜಗತ್ತಿನ ಸ್ಫೋಟಕ ಅಪ್‌ಡೇಟ್‌ಗಳು

LATEST#01'ಸ್ಯಾಂಡಲ್‌ವುಡ್ ಸ್ಟಾರ್' ಅವರ ಮೊದಲ ಚಿತ್ರದ ಮುಹೂರ್ತ ಮತ್ತು ಹೊಸ ‘ಗಿಲ್ಲಿ ದಾಂಡು’: ಕನ್ನಡLATEST#02ಸಿನಿಮಾ ಹಾಲ್‌ನಿಂದ OTT ವರೆಗೆ: ಕನ್ನಡ ಮತ್ತು ಬಾಲಿವುಡ್ ಮನರಂಜನಾ ಜಗತ್ತಿನ ಸ್ಫೋಟಕ ಅಪ್‌ಡೇಟ್‌ಗಳುLATEST#03ದೆಹಲಿಯಿಂದ ಕರ್ನಾಟಕದವರೆಗೆ: ಒನ್ ನೇಷನ್, ಒನ್ ಎಲೆಕ್ಷನ್ ರಾಜಕೀಯ ಲೆಕ್ಕಾಚಾರದಲ್ಲಿ ಮತದಾರರLATEST#04ಬೆಂಗಳೂರಿನಲ್ಲಿ ಲವ್ ಈಸ್ ಲೈಫ್: ಲೇಕ್‌ಫ್ರಂಟ್‌ನಲ್ಲಿ ಅರಳಿದ ಮಾರ್ನಿಂಗ್ ಡೇಟ್‌ಗಳ ಕಥೆLATEST#05ಕಾವೇರಿ ದಡದಲ್ಲಿ ಅಡಗಿದ ರಹಸ್ಯ: ಬೆಂಗಳೂರಿನ ಮಣ್ಣಿನಲ್ಲಿ ನಿಜಕ್ಕೂ ಯಾವುದೋ 'ಟೈಮ್LATEST#06ಮಧ್ಯಾಹ್ನ 12 ಗಂಟೆಯ ಸಿನಿಮಾ ಬುಲೆಟಿನ್: ಸ್ಯಾಂಡಲ್‌ವುಡ್‌ನಲ್ಲಿ ಹೊಸ ಚಿತ್ರಗಳ ಸಂಭ್ರಮ ಮತ್ತುLATEST#07ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಶತಕ ಬಾರಿಸಿತು, ಆದರೆ ಜನಸಾಮಾನ್ಯರ ಜೇಬಿಗೆ ಬಿತ್ತು ದೊಡ್ಡ ಹೊಡೆತLATEST#08ಬೆಂಗಳೂರಿನ ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಏರುಪೇರು: ಯಾವ ತಂತ್ರದಿಂದ ನಡೆಯುತ್ತದೆ ವ್ಯಾಪಾರದ ಆಟ?

ಜಗತ್ತಿನ ದುಬಾರಿ ಗ್ಯಾಜೆಟ್​ಗಳು (ವಸ್ತುಗಳು)

A FOX TV Story
Published
ಜಗತ್ತಿನ ದುಬಾರಿ ಗ್ಯಾಜೆಟ್​ಗಳು (ವಸ್ತುಗಳು)

5 Key Highlights

  • 1Preparing story highlights…
ಗ್ರಾಹಕರನ್ನು ಅಟ್ರ್ಯಾಕ್ಟ್ ಮಾಡೋಕೆ ಹಲವಾರು ಬಿಸಿನೆಸ್ ಸಂಸ್ಥೆಗಳು ಹಲವಾರು ಟ್ರಿಕ್ಸ್​ಗಳನ್ನ ಮಾಡ್ತಾ ಇರುತ್ತೆ.. ಎಲ್ಲಾ ವರ್ಗದವರನ್ನು ತನ್ನ ಕಡೆ ಸೆಳೆಯೋದೆ ಬಿಸಿನೆಸ್​ನ ತಂತ್ರ.. ಈ ತಂತ್ರಕ್ಕೆ ಗಂಟು ಬಿದ್ದ ಆಪಲ್ ಸಂಸ್ಥೆ ಹೊಸ ಹೊಸ ವಿನೂತನ ಗ್ಯಾಜೆಟ್​ಗಳನ್ನು ಮಾರುಕಟ್ಟೆಗೆ ಬಿಟ್ಟಿವೆ. ಇವುಗಳು ನೋಡೋಕೆ ಎಷ್ಟು ಅಟ್ರ್ಯಾಕ್ಷನ್ ಆಗಿವೆಯೋ, ಅಷ್ಟೇ ದುಬಾರಿ ಕೂಡ ಹೌದು..
ಹೊಸ ಹೊಸ ವಿನೂತನ ಗೆಜೆಟ್​ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇವುಗಳನ್ನು ಸಾಮಾನ್ಯ ಜನ್ರು ಕೊಂಡುಕೊಳ್ಳೋಕಂತೂ ಆಗಲ್ಲ.. ಏನಿದ್ರೂ ನೋಡಿ ಖುಷಿ ಪಡ್ಬೇಕು ಅಷ್ಟೇ.. ಅಂದ್ಹಾಗೆ ಅಷ್ಟೋಂದು ದುಬಾರಿಯಾಗಿರೋ ಆ ಗೆಜೆಟ್​ಗಳು ಯಾವ್ದು ಆಂದ್ರಾ..? ಇಲ್ಲಿವೆ ನೋಡಿ..


ಐಫೋನ್​​ 5 ಬ್ಲಾಕ್ ಡೈಮಂಡ್
======================-
ಆಪಲ್ ಸಂಸ್ಥೆ ನಿರ್ಮಾಣ ಮಾಡಿದೆ
135 ಗ್ರಾಂ ಇದ್ದು,  24 ಕ್ಯಾರೆಟ್ ಚಿನ್ನದಿಂದ ಕೂಡಿದೆ
600 ಡೈಮಂಡ್​ ಹರಳುಗಳ ಬಳಕೆ
ಬೆಲೆ 901 ದಶಲಕ್ಷ ರೂಪಾಯಿಗಳು
9 ವಾರಗಳ ಕಾಲ ನಿರ್ಮಿಸಿದ ತಜ್ಞರು
ಚೀನಾದ ಬಿಸಿನೆಸ್ ಮ್ಯಾನ್​ ಇದರ ಒಡೆಯ

ಇನ್ನು ಈ ದುಬಾರಿ ಐಫೋನ್​ 5 ಅನ್ನ ಆಪಲ್ ಸಂಸ್ಥೆ ನಿರ್ಮಾಣ ಮಾಡಿದೆ. ಇದು ಸುಮಾರು 135 ಗ್ರಾಂ ಇದ್ದು,  ಪಕ್ಕಾ 24 ಕ್ಯಾರೆಟ್ ಚಿನ್ನದಿಂದ ಮಾಡಲಾಗಿದೆ. 600 ಡೈಮಂಡ್​ ಹರಳುಗಳಿಂದ ನಿರ್ಮಿಸಲಾಗಿದೆ. ಇನ್ನು ಇದ್ರ ಬೆಲೆ 901 ದಶಲಕ್ಷ ರೂಪಾಯಿಗಳಾಗಿದ್ದು, ಇದನ್ನು ನಿರ್ಮಾಣ ಮಾಡೋಕೆ 9 ವಾರಗಳ ಕಾಲ ತಜ್ಞರು ಶ್ರಮಿಸಿದ್ದಾರೆ. ಜಗತ್ತಿನ ಈ ಅತಿ ದುಬಾರಿ ಐಫೋನನ್ನ ಚೀನಾದ ಬಿಸಿನೆಸ್ ಮ್ಯಾನ್​ ತಮ್ಮದಾಗಿಸಿಕೊಂಡಿದ್ದಾರೆ

ಐಪ್ಯಾಡ್ 2 ಗೋಲ್ಡ್​​ ಎಡಿಷನ್​
==============================-
65 ದಶಲಕ್ಷ ವರ್ಷದ ಡೈನೋಸರಸ್ ಮೂಳೆ ಬಳಕೆ
75 ದಶಲಕ್ಷ ವರ್ಷ ಹಳೆಯ ಕಲ್ಲು ಬಳಕೆ
53 ಬಗೆಯ ಡೈಮಂಡ್​ಗಳನ್ನು ಬಳಸಲಾಗಿದೆ
24 ಕ್ಯಾರೆಟ್ ಚಿನ್ನದಿಂದ ತಯಾರಿಸಲಾಗಿದೆ
2 ಕೆಜಿ ತೂಕವನ್ನು ಇದು ಹೊಂದಿದೆ
ಐಪ್ಯಾಡ್​2ನ ಬೆಲೆ 468 ದಶಲಕ್ಷ ರೂಪಾಯಿಗಳು

ಇದು ಐಪ್ಯಾಡ್ 2 ಗೋಲ್ಡ್​​ ಎಡಿಷನ್​ ಅನ್ನು 65 ದಶಲಕ್ಷ ವರ್ಷಗಳ ಹಳೆಯ ಡೈನೋಸರಸ್​​​ನ ಮೂಳೆಗಳಿಂದ ತಯಾರಿಸಲಾಗಿದೆ. ಅಷ್ಟೆ ಅಲ್ಲ,ಇದ್ರ ಮುಂದಿನ ಭಾಗದ ಸ್ಕ್ರೀನ್​ನಲ್ಲಿ ಅಮೋಲೈಟ್ ಎಂಬ ಜಗತ್ತಿನ ಅತ್ಯಂತ ಹಳೆಯ ಕಲ್ಲನ್ನು ಬಳಸಲಾಗಿದ್ದು, ಇದು 75 ದಶಲಕ್ಷ ವರ್ಷಗಳಷ್ಟು ಹಳೆಯದಾಗಿದೆ. ಇನ್ನು ಇದ್ರಲ್ಲಿ 53 ಬಗೆಯ ಡೈಮಂಡ್​ಗಳನ್ನು ಬಳಸಲಾಗಿದ್ದು, 24 ಕ್ಯಾರೆಟ್ ಚಿನ್ನದಿಂದ ಮಾಡಲಾಗಿದೆ. ಇದ್ರ ತೂಕ ಬರೋಬ್ಬರಿ 2 ಕೆಜಿ ಇದೆ. ಇನ್ನು ಈ ಆಕರ್ಷಕವಾದ ಐಪ್ಯಾಡ್​ನ ಬೆಲೆ 468 ದಶಲಕ್ಷ ರೂಪಾಯಿಗಳು.


ದುಬಾರಿ ಲೌಡ್​ ಸ್ಪೀಕರ್ಸ್​​​​​​​​​​​​
==================================-
ಜಗತ್ತಿನ ಅತಿ ದುಬಾರಿ ಸ್ಪೀಕರ್​ಗಳು
282 ದಶಲಕ್ಷ ರೂಪಾಯಿಗಳು
ಒಂದೇ ಜೊತೆಯ ಸ್ಪೀಕರ್​ಗಳು ಲಭ್ಯವಿದೆ
18 ಜಕ್ಯಾರೆಟ್ ಚಿನ್ನದಿಂದ ತಯಾರಿಸಲಾಗಿದೆ
99 ಬೆಳ್ಳಿ ನಿರ್ಮಿತ ಸ್ಪೀಕರ್​ಗಳನ್ನು ತಯಾರಿಸಲಾಗಿತ್ತು
ಅವುಗಳೆಲ್ಲವೂ ಸೋಲ್ಡ್​ ಔಟ್​ ಆಗಿವೆ.

ಗ್ರಾಫಿಕ್ ವಾಯ್ಸ್: ಇವು ಜಗತ್ತಿನ ಅತಿ ದುಬಾರಿ ಸ್ಪೀಕರ್​ಗಳು.. ಇದ್ರ ಬೆಲೆ 282 ದಶಲಕ್ಷ ರೂಪಾಯಿಗಳು.. ಇಡೀ ಜಗತ್ತಿನಲ್ಲಿ ಇದು ಒಂದೇ ಜೊತೆಯ ಸ್ಪೀಕರ್​ಗಳು ಲಭ್ಯವಿದೆ. ಇದನ್ನು 18 ಜಕ್ಯಾರೆಟ್ ಚಿನ್ನದಿಂದ ತಯಾರಿಸಲಾಗಿದೆ. ಇದ್ರ ಜೊತೆಗೆ 99 ಬೆಳ್ಳಿ ನಿರ್ಮಿತ ಸ್ಪೀಕರ್​ಗಳನ್ನು ತಯಾರಿಸಲಾಗಿತ್ತು. ಆದ್ರೆ ಅವುಗಳೆಲ್ಲವೂ ಸೋಲ್ಡ್​ ಔಟ್​ ಆಗಿವೆ.

ಮ್ಯಾಕ್​ಬುಕ್​​ ಏರ್​​ ಸುಪ್ರೀಂ ಪ್ಲಾಟಿನಮ್ ಎಡಿಷನ್​
==============================================-
ಮ್ಯಾಕ್​ಬುಕ್​​ ಏರ್​​ ಸುಪ್ರೀಂ ಪ್ಲಾಟಿನಮ್ ಎಡಿಷನ್​
ಆಪಲ್ ಸಂಸ್ಥೆ ನಿರ್ಮಾಣ ಮಾಡಿದೆ
ಐದು ಪ್ರಾಡಕ್ಟ್​ಗಳನ್ನು ನಿರ್ಮಾಣ ಮಾಡಲಾಗಿದೆ
7 ಕೆಜಿ ಭಾರ, ವಜ್ರಗಳ ಮತ್ತು ಮಣಿಗಳ ಬಳಕೆ
ಇದ್ರ ಬೆಲೆ 3 ಕೋಟಿಗೂ ಅಧಿಕವಾಗಿದೆ.

ಇನ್ನು ಈ ದುಬಾರಿ ಮ್ಯಾಕ್​ಬುಕ್​ ಅನ್ನ ಆಪಲ್ ಸಂಸ್ಥೆ ನಿರ್ಮಾಣ ಮಾಡಿದೆ. ಒಟ್ಟು ಐದು ಪ್ರಾಡಕ್ಟ್​ಗಳನ್ನು ನಿರ್ಮಾಣ ಮಾಡಿದ್ದು,ಸುಮಾರು 7 ಕೆಜಿಯಷ್ಟು ಭಾರವಿದೆ. ವಜ್ರಗಳು, ಮತ್ತು ವಿವಿಧ ರೀತಿಯ ಮಣಿಗಳನ್ನು ಇದ್ರಲ್ಲಿ ಬಳಸಲಾಗಿದ್ದು, ಇದ್ರ ಬೆಲೆ ಮೂರು ಕೋಟಿಗೂ ಅಧಿಕವಾಗಿದೆ.





ಡೈಮಂಡ್ ಬ್ಲಾಕ್​ ಬೆರಿ ಮೊಬೈಲ್​
=============================-
ಬೆಲೆ 1 ಕೋಟಿ 50 ಲಕ್ಷ ರೂಪಾಯಿ
4,459 ಡೈಮಂಡ್​ಗಳನ್ನ ಬಳಸಲಾಗಿದೆ
24 ಕ್ಯಾರೆಟ್ ಚಿನ್ನದಲ್ಲಿ ನಿರ್ಮಿಸಲಾಗಿದೆ
350 ಗಂಟೆಗಳಲ್ಲಿ ನಿರ್ಮಾಣ

ಇದು ಡೈಮಂಡ್ ಬ್ಲಾಕ್​ ಬೆರಿ ಮೊಬೈಲ್​.. ಇದ್ರ ಒಟ್ಟು ಬೆಲೆ 1 ಕೋಟಿ 50 ಲಕ್ಷ ರೂಪಾಯಿ. ಇದ್ರಲ್ಲಿ 4,459 ಡೈಮಂಡ್​ಗಳನ್ನ ಬಳಸಲಾಗಿದೆ. 24 ಕ್ಯಾರೆಟ್ ಚಿನ್ನದಲ್ಲಿ ಇದನ್ನು ನಿರ್ಮಿಸಲಾಗಿದ್ದು, ಇದನ್ನು ನಿರ್ಮಾಣ ಮಾಡೋಕೆ ತಜ್ಞರು 350 ಗಂಟೆಗಳನ್ನು ತೆಗೆದುಕೊಂಡಿದ್ದಾರೆ

ಇಷ್ಟೇ ಅಲ್ಲ, ಇನ್ನೂ ಅತ್ಯಾಧುನಿಕ ಮತ್ತು ದುಬಾರಿ ಬೆಲೆಯ ಗೆಜೆಟ್​ಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದ್ದು, ದೊಡ್ಡ ದೊಡ್ಡ ಬಿಸಿನೆಸ್ ಮ್ಯಾನ್​ಗಳು ಅದರ ಒಡೆಯರಾಗ್ತಿದ್ದಾರೆ. ಆ ಮೂಲಕ ತಮ್ಮ ಸ್ಟೇಟಸ್ಸನ್ನ ಹೆಚ್ಚಿಸಿಕೊಳ್ತಿದ್ದಾರೆ.

=============================================-
ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ ದುಬಾರಿ ಗೆಜೆಟ್​ಗಳು
ಐಫೋನ್​​ 5 ಬ್ಲಾಕ್ ಡೈಮಂಡ್ - 901 ದಶಲಕ್ಷ ರೂ
ಐಪ್ಯಾಡ್ 2 ಗೋಲ್ಡ್​​ ಎಡಿಷನ್​- 468 ದಶಲಕ್ಷ ರೂ
ದುಬಾರಿ ಲೌಡ್​ ಸ್ಪೀಕರ್ಸ್​- 282 ದಶಲಕ್ಷ ರೂ
ಆಪಲ್​​ ಮ್ಯಾಕ್​ಬುಕ್​​ - 3 ಕೋಟಿಗೂ ಅಧಿಕ
ಡೈಮಂಡ್ ಬ್ಲಾಕ್​ ಬೆರಿ ಮೊಬೈಲ್​ - 1 ಕೋಟಿ 50 ಲಕ್ಷ
ಡೈಮಂಡ್ ಮತ್ತು 24 ಕ್ಯಾರೆಟ್ ಚಿನ್ನದಿಂದ ನಿರ್ಮಿಸಲಾಗಿದೆ

ಸಂಬಂಧಿತ ವಿಷಯಗಳು

Explore in English

Browse these topics in English to find related stories.

ಈ ಸುದ್ದಿಯ ಬಗ್ಗೆ

Preparing an English story description…

ಕಾಮೆಂಟ್‌ಗಳು

RECENT POSTS

⚡ಇಂದಿನ ತಾಜಾ ಕನ್ನಡ ಸುದ್ದಿ, ಬ್ರೇಕಿಂಗ್ ನ್ಯೂಸ್ ಮತ್ತು ವೀಡಿಯೋ ವರದಿ

LIVE
#01RECENT POSTS

'ಸ್ಯಾಂಡಲ್‌ವುಡ್ ಸ್ಟಾರ್' ಅವರ ಮೊದಲ ಚಿತ್ರದ ಮುಹೂರ್ತ ಮತ್ತು ಹೊಸ ‘ಗಿಲ್ಲಿ ದಾಂಡು’: ಕನ್ನಡ

#02RECENT POSTS

ಸಿನಿಮಾ ಹಾಲ್‌ನಿಂದ OTT ವರೆಗೆ: ಕನ್ನಡ ಮತ್ತು ಬಾಲಿವುಡ್ ಮನರಂಜನಾ ಜಗತ್ತಿನ ಸ್ಫೋಟಕ ಅಪ್‌ಡೇಟ್‌ಗಳು

#03RECENT POSTS

ದೆಹಲಿಯಿಂದ ಕರ್ನಾಟಕದವರೆಗೆ: ಒನ್ ನೇಷನ್, ಒನ್ ಎಲೆಕ್ಷನ್ ರಾಜಕೀಯ ಲೆಕ್ಕಾಚಾರದಲ್ಲಿ ಮತದಾರರ

#04RECENT POSTS

ಬೆಂಗಳೂರಿನಲ್ಲಿ ಲವ್ ಈಸ್ ಲೈಫ್: ಲೇಕ್‌ಫ್ರಂಟ್‌ನಲ್ಲಿ ಅರಳಿದ ಮಾರ್ನಿಂಗ್ ಡೇಟ್‌ಗಳ ಕಥೆ

#05RECENT POSTS

ಕಾವೇರಿ ದಡದಲ್ಲಿ ಅಡಗಿದ ರಹಸ್ಯ: ಬೆಂಗಳೂರಿನ ಮಣ್ಣಿನಲ್ಲಿ ನಿಜಕ್ಕೂ ಯಾವುದೋ 'ಟೈಮ್

#06RECENT POSTS

ಮಧ್ಯಾಹ್ನ 12 ಗಂಟೆಯ ಸಿನಿಮಾ ಬುಲೆಟಿನ್: ಸ್ಯಾಂಡಲ್‌ವುಡ್‌ನಲ್ಲಿ ಹೊಸ ಚಿತ್ರಗಳ ಸಂಭ್ರಮ ಮತ್ತು

#07RECENT POSTS

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಶತಕ ಬಾರಿಸಿತು, ಆದರೆ ಜನಸಾಮಾನ್ಯರ ಜೇಬಿಗೆ ಬಿತ್ತು ದೊಡ್ಡ ಹೊಡೆತ

#08RECENT POSTS

ಬೆಂಗಳೂರಿನ ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಏರುಪೇರು: ಯಾವ ತಂತ್ರದಿಂದ ನಡೆಯುತ್ತದೆ ವ್ಯಾಪಾರದ ಆಟ?

#09RECENT POSTS

ರಿಯಲ್ ಮ್ಯಾಡ್ರಿಡ್ ಮ್ಯಾಜಿಕ್ ಮತ್ತು ಕರ್ನಾಟಕದ ಫುಟ್‌ಬಾಲ್ ಕ್ರೇಜ್‌ನ ಹೊಸ ಅಧ್ಯಾಯ

#10RECENT POSTS

ಗಡಿಯಾರ ಚಿಹ್ನೆ ಮತ್ತು ಪವರ್ ಗೇಮ್: ಕರ್ನಾಟಕದಿಂದ ದೆಹಲಿವರೆಗೆ ಸ್ಫೋಟ

MYSTERY DECODED

🔍ಅಜ್ಞಾತ ರಹಸ್ಯಗಳು, ಅಚ್ಚರಿಯ ಸತ್ಯಗಳ ಸಂಪೂರ್ಣ ಕಥೆ

LIVE

THE POLITICS

🏛️ಕರ್ನಾಟಕ ಮತ್ತು ಭಾರತದ ರಾಜಕೀಯ ಸುದ್ದಿ, ಚುನಾವಣೆ ವಿಶ್ಲೇಷಣೆ

LIVE
ರಾಜಕೀಯಶೀಘ್ರದಲ್ಲೇ ಬರಲಿದೆ

THE STATES MAN

🗺️ರಾಜ್ಯದ ಎಲ್ಲ ಜಿಲ್ಲೆಗಳ ಸ್ಥಳೀಯ ಸುದ್ದಿ ಮತ್ತು ಆಡಳಿತ ವರದಿ

LIVE

NATION WATCH

🇮🇳ಭಾರತದ ರಾಷ್ಟ್ರೀಯ ಸುದ್ದಿ, ರಕ್ಷಣೆ ಮತ್ತು ಆರ್ಥಿಕ ಬೆಳವಣಿಗೆ

LIVE

GLOBAL TODAY

🌍ಜಗತ್ತಿನ ತಾಜಾ ಘಟನೆಗಳು, ಕನ್ನಡದಲ್ಲಿ ವಿಶ್ವ ಸುದ್ದಿ

LIVE
ಇಂದಿನ ವಿಶ್ವಶೀಘ್ರದಲ್ಲೇ ಬರಲಿದೆ

MOVIE WORLD

🎬ಸ್ಯಾಂಡಲ್‌ವುಡ್ ಸಿನಿಮಾ ಸುದ್ದಿ, ವಿಮರ್ಶೆ ಮತ್ತು ಬಾಕ್ಸ್ ಆಫೀಸ್

LIVE

BEHIND THE SPORTS

🏆ಕ್ರಿಕೆಟ್ ಸೇರಿದಂತೆ ಕ್ರೀಡಾ ಸುದ್ದಿ, ಪಂದ್ಯದ ಹಿಂದಿನ ಕಥೆ

LIVE
ಕ್ರೀಡೆಯ ಹಿಂದೆಶೀಘ್ರದಲ್ಲೇ ಬರಲಿದೆ

BUSINESS SECRETS

💰ವ್ಯಾಪಾರ, ಮಾರುಕಟ್ಟೆ ಮತ್ತು ಸ್ಟಾರ್ಟ್‌ಅಪ್ ಯಶಸ್ಸಿನ ಕಥೆಗಳು

LIVE

💡MOTIVATION MANTRA

💡ದೈನಂದಿನ ಪ್ರೇರಣೆ, ಯಶಸ್ಸಿನ ಮಾನಸಿಕ ದೃಷ್ಟಿಕೋನ ಮತ್ತು ಜೀವನ ಪಾಠ

LIVE

🔍THE EXPLAINERS

🔍ಎಕ್ಸ್‌ಪ್ಲೇನರ್ ವೀಡಿಯೋ, ಸರಳ ಭಾಷೆಯಲ್ಲಿ ಹಂತ-ಹಂತವಾಗಿ ವಿವರಿಸಿದ ವಿಷಯಗಳು

LIVE

🙏GOD IS GREAT

🙏ಭಕ್ತಿ, ದೇವಾಲಯದ ರಹಸ್ಯ ಮತ್ತು ಪುರಾಣ ಕಥೆಗಳು

LIVE

😂THE FUN FACTORY

😂ಹಾಸ್ಯ, ವೈರಲ್ ಕಾಮಿಡಿ ವೀಡಿಯೋ ಮತ್ತು ಮೋಜಿನ ಕ್ಷಣಗಳು

LIVE

❤️LOVE IS LIFE

❤️ಪ್ರೇಮ ಕಥೆಗಳು, ಸಂಬಂಧದ ಸಲಹೆ ಮತ್ತು ಭಾವನಾತ್ಮಕ ಕ್ಷಣ

LIVE

🎥TRENDING VLOGS

🎥ಟ್ರೆಂಡಿಂಗ್ ವ್ಲಾಗ್, ಕ್ರಿಯೇಟರ್ ಡೈರಿ ಮತ್ತು ದೈನಂದಿನ ಕಥೆ

LIVE
4 columns below in ONE ROW - Logo | Title | Navigation | Languages
NEW - Replaces Old Left/Right/Top/Breaking/Hero - 5 columns below in ONE ROW - WIRED
Advertising - Partner images/videos for homepage hero - 5 columns ONE ROW
NEW - Replaces Old Article Body Ads Images/Videos - 3 columns ONE ROW - WIRED
SEO Layer - 10 blocks (2 rows x 5 columns, 3 gadgets each). Text entered here replaces the matching frontend SEO line and is also injected as meta keywords + description.

A FOX TV.com - Unique website. Untold stories, Original Videos stories, Movies, Mysteries, News, Sports, Business, online Newspaper, Current Affairs, news around the world Watch Unlimited Movies, TV Shows, Latest & Exclusive Bollywood, Hollywood Movies, US TV & Kids Shows. A FOX TV.com - Brings Breaking news, Headlines of the days, top stories from India, United states, Russia and other contries