ಮ್ಯಾಸಿಡೋನಿಯಾದ ಊರಿನಲ್ಲಿ ಒಬ್ಬ ಜ್ಯೋತಿಷಿ ಬಂದಿದ್ದ.. ಅವನು ಹೇಳಿದ್ದೆಲ್ಲ ಸತ್ಯವಾಗುತ್ತೆ ಅಂತ ಜನರೆಲ್ಲಾ ಮಾತಾಡಿಕೊಳ್ತಾ ಇದ್ರು.. ಒಬ್ಬ ಪುಟ್ಟ ಬಾಲಕ ಆ ಜ್ಯೋತಿಷಿಗಳ ಹತ್ತಿರ ಬಂದು ತನ್ನ ಕೈಯನ್ನು ಆ ಜ್ಯೋತಿಷಿಗಳಿಗೆ ತೋರಿಸಿ ನಾನು ಚಕ್ರವರ್ತಿ ಆಗ್ತೀನ ಅಂತ ಕೇಳಿದನು.. ಕೊಳಕು ಬಟ್ಟೆಯ ಆ ಪುಟ್ಟ ಬಾಲಕನ ದಿಟ್ಟ ಪ್ರೆಶ್ನೆಗೆ ಆ ಜ್ಯೋತಿಷಿ ಬೆರಗಾಗಿ ಹೋದ.. ಆ ಹುಡುಗನ ಕೈಯನ್ನು ನೋಡಿದ.. ಸ್ವಲ್ಪ ಮರುಕ ಪಟ್ಟು ಹೇಳಿದ “ ಹೇ ಬಾಲಕ… ನಿನ್ನ ಕೈರೇಖೆಗಳು ಅದ್ಭುತವಾಗಿವೆ.. ಆದರೆ ಅಂಗೈನಲ್ಲಿ ಇನ್ನೊಂದು ರೇಖೆ ಬಂದಿದ್ದರೆ, ನೀನು ಖಂಡಿತವಾಗ್ಲೂ ಚಕ್ರವರ್ತಿ ಆಗ್ತಾ ಇದ್ದೆ.. ಆದ್ರೆ ಈಗ ಕಷ್ಟ ಅಂತ ಹೇಳಿ ಮರುಕ ಪಟ್ಟ.. ಆದ್ರೆ ಆ ಹುಡುಗ ಬೇಸರ ಪಟ್ಟುಕೊಳ್ಳಲಿಲ್ಲ.. ತನ್ನ ಹತ್ತಿರ ಇದ್ದ ಚಾಕುವನ್ನು ತೆಗೆದು ತನ್ನ ಅಂಗೈ ಮೇಲೆ ಕೂಯ್ದುಕೊಂಡನು.. “ ಈಗ ಹೇಳಿ ಇನ್ನು ಎಲ್ಲಿ ಗೆರೆ ಬರಬೇಕು ಅಂತ.. ಒಟ್ಟಿನಲ್ಲಿ ನಾನು ಚಕ್ರವರ್ತಿಯಾಗಬೇಕು ಅಷ್ಟೇ.. ಅಂತ ಹೇಳ್ತಾನೆ.. ಹುಡುಗನ ಆ ದಿಟ್ಟ ಧೈರ್ಯವನ್ನು ನೋಡಿ ಜ್ಯೋತಿಷಿಯೇ ದಂಗಾಗಿ ಹೋಗ್ತಾನೆ.. “ಚಕ್ರವರ್ತಿಯಾಗಲು ಎಂಥಾ ಅಡತಡೆಗಳನ್ನು ಎದುರಿಸಬಲ್ಲನು ಎಂದು ತಿಳಿದು ಮೆಚ್ಚಿಕೊಳ್ಳುತ್ತಾನೆ” ನಗುವನ್ನು ಬೀರುತ್ತೆ “ನಿನಗೆ ಈ ರೇಖೆಗಳ ಅವಶ್ಯಕಥೆ ಇಲ್ಲ.. ನಿನ್ನ ಈ ಸಾಹಸ ಮತ್ತು ಛಲ ಮಾತ್ರ ಸಾಕು.. ನೀನು ಚಕ್ರವರ್ತಿ ಆಗೇ ಆಗ್ತೀಯ ಹೋಗು ಎಂದು ಹೇಳಿದನಂತೆ.. ಆ ಹುಡುಗ ದೊಡ್ಡವನಾಗಿ ಮ್ಯಾಸಿಡೋನಿಯಾದ ಅರಸನಾದ.. ಅವನೇ ಅಲೆಗ್ಸಾಂಡರ‍್.. ಇಡೀ ಭೂಮಂಡಲವನ್ನೇ ತನ್ನ ಕೈಯಲ್ಲಿ ಹಿಡಿದಿಟ್ಟುಕೊಳ್ಳಲು ಹವಣಿಸಿದ ಮಹತ್ವಾಕಾಂಕ್ಷೆಯ ಚಕ್ರವರ್ತಿ ಆದ.
⚡ A FOX TV EDITOR'S CHOICE DESK⚡ಸಂಪಾದಕರು ಆಯ್ಕೆ ಮಾಡಿದ ಇಂದಿನ ಪ್ರಮುಖ ಸುದ್ದಿ ಮತ್ತು ವೀಡಿಯೋ#EDITOR'S CHOICE
RECENT POSTS
⚡ಇಂದಿನ ತಾಜಾ ಕನ್ನಡ ಸುದ್ದಿ, ಬ್ರೇಕಿಂಗ್ ನ್ಯೂಸ್ ಮತ್ತು ವೀಡಿಯೋ ವರದಿ
LIVE'ಸ್ಯಾಂಡಲ್‌ವುಡ್ ಸ್ಟಾರ್' ಅವರ ಮೊದಲ ಚಿತ್ರದ ಮುಹೂರ್ತ ಮತ್ತು ಹೊಸ ‘ಗಿಲ್ಲಿ ದಾಂಡು’: ಕನ್ನಡ
ಸಿನಿಮಾ ಹಾಲ್‌ನಿಂದ OTT ವರೆಗೆ: ಕನ್ನಡ ಮತ್ತು ಬಾಲಿವುಡ್ ಮನರಂಜನಾ ಜಗತ್ತಿನ ಸ್ಫೋಟಕ ಅಪ್‌ಡೇಟ್‌ಗಳು
ದೆಹಲಿಯಿಂದ ಕರ್ನಾಟಕದವರೆಗೆ: ಒನ್ ನೇಷನ್, ಒನ್ ಎಲೆಕ್ಷನ್ ರಾಜಕೀಯ ಲೆಕ್ಕಾಚಾರದಲ್ಲಿ ಮತದಾರರ
ಬೆಂಗಳೂರಿನಲ್ಲಿ ಲವ್ ಈಸ್ ಲೈಫ್: ಲೇಕ್‌ಫ್ರಂಟ್‌ನಲ್ಲಿ ಅರಳಿದ ಮಾರ್ನಿಂಗ್ ಡೇಟ್‌ಗಳ ಕಥೆ
ಕಾವೇರಿ ದಡದಲ್ಲಿ ಅಡಗಿದ ರಹಸ್ಯ: ಬೆಂಗಳೂರಿನ ಮಣ್ಣಿನಲ್ಲಿ ನಿಜಕ್ಕೂ ಯಾವುದೋ 'ಟೈಮ್
ಮಧ್ಯಾಹ್ನ 12 ಗಂಟೆಯ ಸಿನಿಮಾ ಬುಲೆಟಿನ್: ಸ್ಯಾಂಡಲ್‌ವುಡ್‌ನಲ್ಲಿ ಹೊಸ ಚಿತ್ರಗಳ ಸಂಭ್ರಮ ಮತ್ತು
ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಶತಕ ಬಾರಿಸಿತು, ಆದರೆ ಜನಸಾಮಾನ್ಯರ ಜೇಬಿಗೆ ಬಿತ್ತು ದೊಡ್ಡ ಹೊಡೆತ
ಬೆಂಗಳೂರಿನ ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಏರುಪೇರು: ಯಾವ ತಂತ್ರದಿಂದ ನಡೆಯುತ್ತದೆ ವ್ಯಾಪಾರದ ಆಟ?
ರಿಯಲ್ ಮ್ಯಾಡ್ರಿಡ್ ಮ್ಯಾಜಿಕ್ ಮತ್ತು ಕರ್ನಾಟಕದ ಫುಟ್‌ಬಾಲ್ ಕ್ರೇಜ್‌ನ ಹೊಸ ಅಧ್ಯಾಯ
ಗಡಿಯಾರ ಚಿಹ್ನೆ ಮತ್ತು ಪವರ್ ಗೇಮ್: ಕರ್ನಾಟಕದಿಂದ ದೆಹಲಿವರೆಗೆ ಸ್ಫೋಟ
MYSTERY DECODED
🔍ಅಜ್ಞಾತ ರಹಸ್ಯಗಳು, ಅಚ್ಚರಿಯ ಸತ್ಯಗಳ ಸಂಪೂರ್ಣ ಕಥೆ
LIVEಕಾವೇರಿ ದಡದಲ್ಲಿ ಅಡಗಿದ ರಹಸ್ಯ: ಬೆಂಗಳೂರಿನ ಮಣ್ಣಿನಲ್ಲಿ ನಿಜಕ್ಕೂ ಯಾವುದೋ 'ಟೈಮ್
THE POLITICS
🏛️ಕರ್ನಾಟಕ ಮತ್ತು ಭಾರತದ ರಾಜಕೀಯ ಸುದ್ದಿ, ಚುನಾವಣೆ ವಿಶ್ಲೇಷಣೆ
LIVETHE STATES MAN
🗺️ರಾಜ್ಯದ ಎಲ್ಲ ಜಿಲ್ಲೆಗಳ ಸ್ಥಳೀಯ ಸುದ್ದಿ ಮತ್ತು ಆಡಳಿತ ವರದಿ
LIVEರಿಯಲ್ ಮ್ಯಾಡ್ರಿಡ್ ಮ್ಯಾಜಿಕ್ ಮತ್ತು ಕರ್ನಾಟಕದ ಫುಟ್‌ಬಾಲ್ ಕ್ರೇಜ್‌ನ ಹೊಸ ಅಧ್ಯಾಯ
NATION WATCH
🇮🇳ಭಾರತದ ರಾಷ್ಟ್ರೀಯ ಸುದ್ದಿ, ರಕ್ಷಣೆ ಮತ್ತು ಆರ್ಥಿಕ ಬೆಳವಣಿಗೆ
LIVEGLOBAL TODAY
🌍ಜಗತ್ತಿನ ತಾಜಾ ಘಟನೆಗಳು, ಕನ್ನಡದಲ್ಲಿ ವಿಶ್ವ ಸುದ್ದಿ
LIVEMOVIE WORLD
🎬ಸ್ಯಾಂಡಲ್‌ವುಡ್ ಸಿನಿಮಾ ಸುದ್ದಿ, ವಿಮರ್ಶೆ ಮತ್ತು ಬಾಕ್ಸ್ ಆಫೀಸ್
LIVE'ಸ್ಯಾಂಡಲ್‌ವುಡ್ ಸ್ಟಾರ್' ಅವರ ಮೊದಲ ಚಿತ್ರದ ಮುಹೂರ್ತ ಮತ್ತು ಹೊಸ ‘ಗಿಲ್ಲಿ ದಾಂಡು’: ಕನ್ನಡ
ಸಿನಿಮಾ ಹಾಲ್‌ನಿಂದ OTT ವರೆಗೆ: ಕನ್ನಡ ಮತ್ತು ಬಾಲಿವುಡ್ ಮನರಂಜನಾ ಜಗತ್ತಿನ ಸ್ಫೋಟಕ ಅಪ್‌ಡೇಟ್‌ಗಳು
ಮಧ್ಯಾಹ್ನ 12 ಗಂಟೆಯ ಸಿನಿಮಾ ಬುಲೆಟಿನ್: ಸ್ಯಾಂಡಲ್‌ವುಡ್‌ನಲ್ಲಿ ಹೊಸ ಚಿತ್ರಗಳ ಸಂಭ್ರಮ ಮತ್ತು
ಮ್ಯಾನ್ ಯುನೈಟೆಡ್ ಕ್ರೇಜ್: ಸಿನಿಮಾ ಪರದೆಯ ಮೇಲೆ ಫುಟ್‌ಬಾಲ್ ಪ್ರಾಬಲ್ಯ
BEHIND THE SPORTS
🏆ಕ್ರಿಕೆಟ್ ಸೇರಿದಂತೆ ಕ್ರೀಡಾ ಸುದ್ದಿ, ಪಂದ್ಯದ ಹಿಂದಿನ ಕಥೆ
LIVEBUSINESS SECRETS
💰ವ್ಯಾಪಾರ, ಮಾರುಕಟ್ಟೆ ಮತ್ತು ಸ್ಟಾರ್ಟ್‌ಅಪ್ ಯಶಸ್ಸಿನ ಕಥೆಗಳು
LIVEಬೆಂಗಳೂರಿನ ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಏರುಪೇರು: ಯಾವ ತಂತ್ರದಿಂದ ನಡೆಯುತ್ತದೆ ವ್ಯಾಪಾರದ ಆಟ?
MOTIVATION MANTRA
💡ದೈನಂದಿನ ಪ್ರೇರಣೆ, ಯಶಸ್ಸಿನ ಮಾನಸಿಕ ದೃಷ್ಟಿಕೋನ ಮತ್ತು ಜೀವನ ಪಾಠ
LIVEಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಶತಕ ಬಾರಿಸಿತು, ಆದರೆ ಜನಸಾಮಾನ್ಯರ ಜೇಬಿಗೆ ಬಿತ್ತು ದೊಡ್ಡ ಹೊಡೆತ
ಕಾವೇರಿ ದಡದಲ್ಲಿ ಅಡಗಿದ ರಹಸ್ಯ: ಬೆಂಗಳೂರಿನ ಮಣ್ಣಿನಲ್ಲಿ ನಿಜಕ್ಕೂ ಯಾವುದೋ 'ಟೈಮ್
'ಸ್ಯಾಂಡಲ್‌ವುಡ್ ಸ್ಟಾರ್' ಅವರ ಮೊದಲ ಚಿತ್ರದ ಮುಹೂರ್ತ ಮತ್ತು ಹೊಸ ‘ಗಿಲ್ಲಿ ದಾಂಡು’: ಕನ್ನಡ
ಸಿನಿಮಾ ಹಾಲ್‌ನಿಂದ OTT ವರೆಗೆ: ಕನ್ನಡ ಮತ್ತು ಬಾಲಿವುಡ್ ಮನರಂಜನಾ ಜಗತ್ತಿನ ಸ್ಫೋಟಕ ಅಪ್‌ಡೇಟ್‌ಗಳು
ದೆಹಲಿಯಿಂದ ಕರ್ನಾಟಕದವರೆಗೆ: ಒನ್ ನೇಷನ್, ಒನ್ ಎಲೆಕ್ಷನ್ ರಾಜಕೀಯ ಲೆಕ್ಕಾಚಾರದಲ್ಲಿ ಮತದಾರರ
ಬೆಂಗಳೂರಿನಲ್ಲಿ ಲವ್ ಈಸ್ ಲೈಫ್: ಲೇಕ್‌ಫ್ರಂಟ್‌ನಲ್ಲಿ ಅರಳಿದ ಮಾರ್ನಿಂಗ್ ಡೇಟ್‌ಗಳ ಕಥೆ
THE EXPLAINERS
🔍ಎಕ್ಸ್‌ಪ್ಲೇನರ್ ವೀಡಿಯೋ, ಸರಳ ಭಾಷೆಯಲ್ಲಿ ಹಂತ-ಹಂತವಾಗಿ ವಿವರಿಸಿದ ವಿಷಯಗಳು
LIVE
YouTubeLATESTಜೀವನದಲ್ಲಿ ಏನಾದ್ರೂ ಮಾಡಬೇಕಂದ್ರೆ🔥 - Be Silent in this 10 Situation | Amazing Life Lesson from Buddha
VoxLATESTAmazing✨ Life Lessons to Learn from Shri Krishna | Dhairyam motivation
VoxLATESTIs it too late for privacy in the US?
VoxLATESTIs Biden to blame for the destruction of Gaza?
VoxLATESTThe AI double squeeze: job loss and predatory debt | The Gray Area
VoxLATESTWhat the AI doom debate misses
GOD IS GREAT
🙏ಭಕ್ತಿ, ದೇವಾಲಯದ ರಹಸ್ಯ ಮತ್ತು ಪುರಾಣ ಕಥೆಗಳು
LIVE'ಸ್ಯಾಂಡಲ್‌ವುಡ್ ಸ್ಟಾರ್' ಅವರ ಮೊದಲ ಚಿತ್ರದ ಮುಹೂರ್ತ ಮತ್ತು ಹೊಸ ‘ಗಿಲ್ಲಿ ದಾಂಡು’: ಕನ್ನಡ
ಸಿನಿಮಾ ಹಾಲ್‌ನಿಂದ OTT ವರೆಗೆ: ಕನ್ನಡ ಮತ್ತು ಬಾಲಿವುಡ್ ಮನರಂಜನಾ ಜಗತ್ತಿನ ಸ್ಫೋಟಕ ಅಪ್‌ಡೇಟ್‌ಗಳು
ಮಧ್ಯಾಹ್ನ 12 ಗಂಟೆಯ ಸಿನಿಮಾ ಬುಲೆಟಿನ್: ಸ್ಯಾಂಡಲ್‌ವುಡ್‌ನಲ್ಲಿ ಹೊಸ ಚಿತ್ರಗಳ ಸಂಭ್ರಮ ಮತ್ತು
ಮ್ಯಾನ್ ಯುನೈಟೆಡ್ ಕ್ರೇಜ್: ಸಿನಿಮಾ ಪರದೆಯ ಮೇಲೆ ಫುಟ್‌ಬಾಲ್ ಪ್ರಾಬಲ್ಯ
ದೆಹಲಿಯಿಂದ ಕರ್ನಾಟಕದವರೆಗೆ: ಒನ್ ನೇಷನ್, ಒನ್ ಎಲೆಕ್ಷನ್ ರಾಜಕೀಯ ಲೆಕ್ಕಾಚಾರದಲ್ಲಿ ಮತದಾರರ
ಬೆಂಗಳೂರಿನಲ್ಲಿ ಲವ್ ಈಸ್ ಲೈಫ್: ಲೇಕ್‌ಫ್ರಂಟ್‌ನಲ್ಲಿ ಅರಳಿದ ಮಾರ್ನಿಂಗ್ ಡೇಟ್‌ಗಳ ಕಥೆ
THE FUN FACTORY
😂ಹಾಸ್ಯ, ವೈರಲ್ ಕಾಮಿಡಿ ವೀಡಿಯೋ ಮತ್ತು ಮೋಜಿನ ಕ್ಷಣಗಳು
LIVE
AFVLATESTChristmas is coming up, this is your sign to prank your grandma with her own things 😂😂😂
AFVLATESTThank goodness for his good reflexes
AFVLATESTWhy is she bugging out???
AFVLATESTThese moves aren't super impressive until you get a new reference point
AFVLATESTThis is your sign to take your dog to the beach
AFVLATESTThis bench has great comedic timing
LOVE IS LIFE
❤️ಪ್ರೇಮ ಕಥೆಗಳು, ಸಂಬಂಧದ ಸಲಹೆ ಮತ್ತು ಭಾವನಾತ್ಮಕ ಕ್ಷಣ
LIVEಬೆಂಗಳೂರಿನಲ್ಲಿ ಲವ್ ಈಸ್ ಲೈಫ್: ಲೇಕ್‌ಫ್ರಂಟ್‌ನಲ್ಲಿ ಅರಳಿದ ಮಾರ್ನಿಂಗ್ ಡೇಟ್‌ಗಳ ಕಥೆ
UFC ಕ್ರೇಜ್: ಬೆಂಗಳೂರಿನ ಯುವಕರಲ್ಲಿ ಫೈಟಿಂಗ್ ಫೀವರ್
'ಸ್ಯಾಂಡಲ್‌ವುಡ್ ಸ್ಟಾರ್' ಅವರ ಮೊದಲ ಚಿತ್ರದ ಮುಹೂರ್ತ ಮತ್ತು ಹೊಸ ‘ಗಿಲ್ಲಿ ದಾಂಡು’: ಕನ್ನಡ
ಸಿನಿಮಾ ಹಾಲ್‌ನಿಂದ OTT ವರೆಗೆ: ಕನ್ನಡ ಮತ್ತು ಬಾಲಿವುಡ್ ಮನರಂಜನಾ ಜಗತ್ತಿನ ಸ್ಫೋಟಕ ಅಪ್‌ಡೇಟ್‌ಗಳು
ದೆಹಲಿಯಿಂದ ಕರ್ನಾಟಕದವರೆಗೆ: ಒನ್ ನೇಷನ್, ಒನ್ ಎಲೆಕ್ಷನ್ ರಾಜಕೀಯ ಲೆಕ್ಕಾಚಾರದಲ್ಲಿ ಮತದಾರರ
ಕಾವೇರಿ ದಡದಲ್ಲಿ ಅಡಗಿದ ರಹಸ್ಯ: ಬೆಂಗಳೂರಿನ ಮಣ್ಣಿನಲ್ಲಿ ನಿಜಕ್ಕೂ ಯಾವುದೋ 'ಟೈಮ್
TRENDING VLOGS
🎥ಟ್ರೆಂಡಿಂಗ್ ವ್ಲಾಗ್, ಕ್ರಿಯೇಟರ್ ಡೈರಿ ಮತ್ತು ದೈನಂದಿನ ಕಥೆ
LIVE
Casey NeistatLATESTSkateboarding this NYC Tunnel is Legal Once a Year
Casey NeistatLATESTNew York City's Hottest Day in 14 Years
Casey NeistatLATESTi'm leaving New York City
Casey NeistatLATESTJennifer Lopez said I Am Not a New Yorker
Casey NeistatLATESTThis Robot Changed How I Vlog
Casey NeistatLATEST
ಕಾಮೆಂಟ್‌ಗಳು