⚡ A FOX TV EDITOR'S CHOICE DESK⚡ಸಂಪಾದಕರು ಆಯ್ಕೆ ಮಾಡಿದ ಇಂದಿನ ಪ್ರಮುಖ ಸುದ್ದಿ ಮತ್ತು ವೀಡಿಯೋ#EDITOR'S CHOICE

THE EDITOR'SCHOICE
A FOX TV - THE EDITOR'S CHOICE#01

'ಸ್ಯಾಂಡಲ್‌ವುಡ್ ಸ್ಟಾರ್' ಅವರ ಮೊದಲ ಚಿತ್ರದ ಮುಹೂರ್ತ ಮತ್ತು ಹೊಸ ‘ಗಿಲ್ಲಿ ದಾಂಡು’: ಕನ್ನಡ

JUST IN
#01

'ಸ್ಯಾಂಡಲ್‌ವುಡ್ ಸ್ಟಾರ್' ಅವರ ಮೊದಲ ಚಿತ್ರದ ಮುಹೂರ್ತ ಮತ್ತು ಹೊಸ ‘ಗಿಲ್ಲಿ ದಾಂಡು’: ಕನ್ನಡ

#02

ಸಿನಿಮಾ ಹಾಲ್‌ನಿಂದ OTT ವರೆಗೆ: ಕನ್ನಡ ಮತ್ತು ಬಾಲಿವುಡ್ ಮನರಂಜನಾ ಜಗತ್ತಿನ ಸ್ಫೋಟಕ ಅಪ್‌ಡೇಟ್‌ಗಳು

MOST VIEWED
#01

ದೆಹಲಿಯಿಂದ ಕರ್ನಾಟಕದವರೆಗೆ: ಒನ್ ನೇಷನ್, ಒನ್ ಎಲೆಕ್ಷನ್ ರಾಜಕೀಯ ಲೆಕ್ಕಾಚಾರದಲ್ಲಿ ಮತದಾರರ

#02

ಬೆಂಗಳೂರಿನಲ್ಲಿ ಲವ್ ಈಸ್ ಲೈಫ್: ಲೇಕ್‌ಫ್ರಂಟ್‌ನಲ್ಲಿ ಅರಳಿದ ಮಾರ್ನಿಂಗ್ ಡೇಟ್‌ಗಳ ಕಥೆ

BREAKINGSTORIES
THE EDITOR'S CHOICE#01

ಸಿನಿಮಾ ಹಾಲ್‌ನಿಂದ OTT ವರೆಗೆ: ಕನ್ನಡ ಮತ್ತು ಬಾಲಿವುಡ್ ಮನರಂಜನಾ ಜಗತ್ತಿನ ಸ್ಫೋಟಕ ಅಪ್‌ಡೇಟ್‌ಗಳು

LATEST#01'ಸ್ಯಾಂಡಲ್‌ವುಡ್ ಸ್ಟಾರ್' ಅವರ ಮೊದಲ ಚಿತ್ರದ ಮುಹೂರ್ತ ಮತ್ತು ಹೊಸ ‘ಗಿಲ್ಲಿ ದಾಂಡು’: ಕನ್ನಡLATEST#02ಸಿನಿಮಾ ಹಾಲ್‌ನಿಂದ OTT ವರೆಗೆ: ಕನ್ನಡ ಮತ್ತು ಬಾಲಿವುಡ್ ಮನರಂಜನಾ ಜಗತ್ತಿನ ಸ್ಫೋಟಕ ಅಪ್‌ಡೇಟ್‌ಗಳುLATEST#03ದೆಹಲಿಯಿಂದ ಕರ್ನಾಟಕದವರೆಗೆ: ಒನ್ ನೇಷನ್, ಒನ್ ಎಲೆಕ್ಷನ್ ರಾಜಕೀಯ ಲೆಕ್ಕಾಚಾರದಲ್ಲಿ ಮತದಾರರLATEST#04ಬೆಂಗಳೂರಿನಲ್ಲಿ ಲವ್ ಈಸ್ ಲೈಫ್: ಲೇಕ್‌ಫ್ರಂಟ್‌ನಲ್ಲಿ ಅರಳಿದ ಮಾರ್ನಿಂಗ್ ಡೇಟ್‌ಗಳ ಕಥೆLATEST#05ಕಾವೇರಿ ದಡದಲ್ಲಿ ಅಡಗಿದ ರಹಸ್ಯ: ಬೆಂಗಳೂರಿನ ಮಣ್ಣಿನಲ್ಲಿ ನಿಜಕ್ಕೂ ಯಾವುದೋ 'ಟೈಮ್LATEST#06ಮಧ್ಯಾಹ್ನ 12 ಗಂಟೆಯ ಸಿನಿಮಾ ಬುಲೆಟಿನ್: ಸ್ಯಾಂಡಲ್‌ವುಡ್‌ನಲ್ಲಿ ಹೊಸ ಚಿತ್ರಗಳ ಸಂಭ್ರಮ ಮತ್ತುLATEST#07ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಶತಕ ಬಾರಿಸಿತು, ಆದರೆ ಜನಸಾಮಾನ್ಯರ ಜೇಬಿಗೆ ಬಿತ್ತು ದೊಡ್ಡ ಹೊಡೆತLATEST#08ಬೆಂಗಳೂರಿನ ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಏರುಪೇರು: ಯಾವ ತಂತ್ರದಿಂದ ನಡೆಯುತ್ತದೆ ವ್ಯಾಪಾರದ ಆಟ?

ನಾನು ಮತ್ತು ನನ್ನ ಕವನ

A FOX TV Story
Published
ನಾನು ಮತ್ತು ನನ್ನ ಕವನ

5 Key Highlights

  • 1Preparing story highlights…

1. ಹರೆಯ ಉಕ್ಕಿ ಹರಿಯುವಾಗ ಎದುರು ಬಂದೆ ನೀನು
ಸ್ನೇಹ ಮಾಡಿ ಪ್ರೀತಿ ನೀಡಿ ತಿನಿಸಿ ಹೋದೆ ಜೇನು..
ನನ್ನ ನಿನ್ನ ಪ್ರೀತಿ ನೋಡಿ ನಾಚಿತಮ್ಮ ಬಾನು..
ತಿಳಿಯದಂತೆ ಸೇರಿ ಬಿಟ್ಟೆ ಹೃದಯದೊಳಗೆ ನೀನು..
ಹೃದಯ ಒಡೆದ ನೋವಿನಲ್ಲಿ ನರಳುತಿರುವೆ ನಾನು.
ಅದೇನು ತಪ್ಪು ಆಯಿತೆಂದು ಬಿಟ್ಟು ಹೋದೆ ನೀನು...
ತಿಳಿಯದಂಧ ಕಾರಣವನು ಹುಡುಕುತಿರುವೆ ನಾನು...
ನಿನ್ನ ನೆನಪಿನಲ್ಲೆ ಸತ್ತು ಬದುಕುತಿರುವೆ ನಾನು



ಇಂತಿ ನಿಮ್ಮವ
ಸವಿ ನೆನಪಿನ
ಶೇಖ್(ಸ್ಪಿಯ)ರ್
9980868898


2. ಮನದೊಳಗಿನ ಮಾತೊಂದು ಹೊರ ಬರುವುದರಲಿತ್ತು,

ನಿನ್ನ ಬಿಸಿಯುಸಿರ ಅಧರವು ನನ್ನ ತುಟಿಯನ್ನು ಮುಚ್ಚಿತ್ತು,

ಭಾವನೆಗಳಿಗೆ ಬಾಗಿಲು ಹಾಕಿ, ಬಯಕೆಯ ಬೇಲಿಯೊಳಗೆ ಬಂಧಿಯಾಗಿದ್ದೆ..

ಬೇಲಿ ದಾಟಿ, ಪ್ರೇಮದ ಕಾಣಿಕೆಯನ್ನು ತಂದು  ನನ್ನ ಬಾಳಿಗೆ ನೀ ಜೊತೆಯಾದೆ.

--------ಗೆಳೆಯ ನೀನೆಂದಿಗೂ ನನ್ನವನೆ..



3.           ಬದುಕಿನ ಅರಮನೆಯಲ್ಲಿ, ನನ್ನ ಹೃದಯದೊಳಗೆ ನೀ ಬಿಡಿಸಿದ ಭಾವನೆಗಳ ಚಿತ್ರ,

ನಿನ್ನ ಮರೆಯಲಾಗದಂತೆ ಕಟ್ಟಿಹಾಕಿದೆ ನೀನೆ ಬರೆದ ಆ ಪ್ರಾಸಗಳ ಪತ್ರ,

ಮಾತುಗಳ ಜೊತೆಗೆ ನೋಟ ಬೆರೆಸಿ,  ಸೆಳೆದುಕೊಂಡೆ ನನ್ನನ್ನು ನಿನ್ನ ಹತ್ರ,

ಆದರೆ ಗೆಳೆಯ ಈ ಹುಚ್ಚು ಮನಸಿನ ಸಾಗರದಲ್ಲಿ ಈಗ ಉಳಿದದ್ದು ಕೇವಲ ನೆನಪುಗಳು ಮಾತ್ರ,

ಮನದೊಳಗಿನ ನೆನಪುಗಳು ಬೆಂಬಿಡದೆ ಕಾಡಿದಾಗ ಮತ್ತೆ ಮತ್ತೆ ಕಂಡದ್ದು ನಿನ್ನ ಹೆಜ್ಜೆ ಗುರುತುಗಳು ಮಾತ್ರ!



4.            ನನ್ನ ಹೃದಯದ ಮೇಲೆ ನೀಮಾಡಿದ ಪ್ರೀತಿಯ ಹಸ್ತಾಕ್ಷರ,

ನಾ ಅಳಿಯದಂತೆ ಉಳಿಸಿದೆ ಈ ನನ್ನ ಉಸಿರ,

ನನ್ನ ಪ್ರತಿ ಮಿಡಿತವು ಪ್ರತಿಧ್ವನಿಸಿದೆ ನಿನ್ನ ಹೆಸರ,

ದೂರಾಗದಿರು ಗೆಳೆಯ ಸೇರು ನನ್ನ ಹತ್ತಿರ.



5..            ನಿನ್ನ ಕಣ್ಣಿನ ಸುರುಳಿಯಲ್ಲಿ ನನ್ನೇಕೆಸೆರೆ ಹಿಡಿದೆ?

ನಾನೇಕೆ ನಿನ್ನ ತೋಳ್ತೆಕ್ಕೆಯಲ್ಲಿ ಬಂಧಿಯಾದೆ?

ಬೆಳದಿಂಗಳ ಪ್ರೀತಿಯಲ್ಲಿ ನಾನೇಕೆ ಕರಗಿ ಹೋದೆ?

ನಮ್ಮಿಬ್ಬರ ನೆನಪುಗಳು ಈಗ ಹಾಡಾಗಿ ಮೂಡುತಿದೆ..!!



೫.            ಮನಸಿನ ಸಾಗರದಲ್ಲಿಒಲವಿನ ಅಲೆ ಎಬ್ಬಿಸಿದೆ,

ಕಣ್ಣು ಮುಚ್ಚಿದರೂ ಕಾಡುವಂತೆ ನೀ ಸುಳಿದಾಡಿದೆ,

ಮರೆಯಲಾಗದ ಮಾತುಗಳು ಪದೇ ಪದೇಪಿಸುಗುಟ್ಟಿದೆ,

ಪ್ರೇಮದಿಂದ ಕೈ ಹಿಡಿದು, ಜೀವನದ  ಹಾದಿ ತುಳಿಸಿದೆ,

ನನ್ನಲಿ ನೀನಾದೆ, ನಿನ್ನಲಿ ನಾ ಬೆರೆತು ಹೋದೆ



೬.            ಮುಂಜಾನೆಯ ಚುಮು ಚುಮುಚಳಿಯಲ್ಲಿ ನಿನ್ನ ಬೆಚ್ಚನೆ ಸ್ಪರ್ಶ ಕಂಡೆ,

ಮುಂಗುರುಳಿಗೆ ಮುತ್ತಿಡುವ ತಂಗಾಳಿಯಲ್ಲಿ ನಿನ್ನ ಮೊಗವ ಕಂಡೆ,

ತೇಲಿ ಬಂದ ಸಂಗೀತದ ಅಲೆಗಳಲ್ಲಿ ನಿನ್ನ ಮೌನವ ಕಂಡೆ,

ಹೊಂಗಿರಣಗಳ ಬೆಳಕಿನಲ್ಲಿ ಲೋಕವನ್ನೇ ಮರೆಸುವ ನಿನ್ನ ನಗುವ ಕಂಡೆ,



೭.            ಎಳೆ ಬಳ್ಳಿಯ ಹೂದೋಟದಲ್ಲಿ ನಿನ್ನ ನಡಿಗೆಯ ಕಂಡೆ,

ಸೋನೆ ಮಳೆಯ ಹನಿಗಳಲ್ಲಿ ನನ್ನ ಹೃದಯವ ನೆನೆಸಿಕೊಂಡೆ,

ಜೀವನವೆಂಬ ಸಾಗರದಲ್ಲಿ  ಮನಸಿನ ಭಾವನೆಗಳನ್ನು ನೀ ಹಂಚಿಕೊಂಡೆ..........

ಕಾಯಿಸದೇ ಬಂದು ಸೇರು ಗೆಳೆಯೆ.. ನಾ ನಿನ್ನನ್ನೇ ನಂಬಿಕೊಂಡೆ..





೮.            ಮುಗ್ದ ಮನಸಿನ ಮುದ್ದಾದಚೆಲುವೆ ಅವಳು,

ಅಂಬರ ತುಂಬಿದ ಮಿಂಚಿನ ತಾರೆ ಅವಳು,

ಹುಣ್ಣಿಮೆಯಲ್ಲಿ ಚೆಲ್ಲಿದ ಬೆಳದಿಂಗಳು ಅವಳು,

ನನ್ನ ಜೀವನಕ್ಕೆ ಹೊಸ ಬಾಂಧವ್ಯ ಬೆಸೆದವಳು ಅವಳು..

ಅವಳು ನನ್ನವಳು..



೯.            ನನ್ನವನನಗು ಮಲ್ಲಿಗೆಯ ಹೂವಂತೆ, ಅವನ ನಡಿಗೆ ಹರಿಯುವ ನದಿಯಂತೆ,

ಅವನು ನನ್ನ ಬದುಕಿಗೆ ರೆಪ್ಪೆಯಂತೆ,

ಕಣ್ಣೀರ ಬಿಂದುವನ್ನು ಮನಸಾರೆ ಒರೆಸುವ ತ್ಯಾಗಮಯಿಯಂತೆ.

ಬೇರೇನು ಬೇಡೆನು ನಾನು... ಕೊಡು ದೇವ ನನಗೆ ಇವನನ್ನು..



೧೦. ಒಲಿದಾಗ ಪದಗಳುನಾಚಿದ್ದು ನಿನ್ನಿಂದಲೇ,

ನಡೆವಾಗ ತಂಗಾಳಿ ನಿಂತಿದ್ದು ನಿನ್ನಿಂದಲೇ,

ನಕ್ಕಾಗ ಬೆಳದಿಂಗಳು ನಾಚಿತು ನಿನ್ನಿಂದಲೇ,

ಬಿಸಿ ಸ್ಪರ್ಶಕ್ಕೆ ಇಬ್ಬನಿ ಕರಗಿತು ನಿನ್ನಿಂದಲೇ,

ಅವಳಿಗೆ ಸ್ವಪ್ನಗಳನ್ನು ನೋಡುವುದು ತುಂಬಾ ಇಷ್ಟ
ಆದರೆ ನನಗೆ ಸ್ವಪ್ನದಲ್ಲಿ ಅವಳನ್ನು ನೋಡುವುದು ತುಂಬಾ ಇಷ್ಟ...
ಅವಳಿಗೆ ಮಳೆಯಂದರೆ ತುಂಬಾ ಇಷ್ಟ
ಆದರೆ ನನಗೆ ಮಳೆಗಾಳದಲ್ಲಿ ನೆನೆದಿರುವ ಅವಳೆಂದರೆ ತುಂಬಾ ಇಷ್ಟ...
ಅವಳಿಗೆ ನಗುವುದು ತುಂಬಾ ಇಷ್ಟ
ಆದರೆ ನನಗೆ ನಗುತಿರುವ ಅವಳೆಂದರೆ ತುಂಬಾ ಇಷ್ಟ...
ಅವಳಿಗೆ ನಾನು ಯಾವತ್ತು ಇಷ್ಟವಾಗಲಿಲ್ಲ
ಆದರೆ ನನಗೆ ಅವಳನ್ನು ಬಿಟ್ಟು ಬೇರೆ ಯಾರು ಇಷ್ಟವಾಗಲಿಲ್ಲ...



ನಿನ್ನ ಬಳೆಯ ನಾದಕೆ  ಮನಸು ತಾಳ ಹಾಕಿದೆ
ನಿನ್ನ ಕಾಲ್ಗೆಜ್ಜೆಯ ಸದ್ದಿಗೆ ಹೃದಯ ಹೆಜ್ಜೆ ಹಾಕಿದೆ

ತುಟಿ ಅಂಚಿನ ಮುಗುಳ್ನಗೆ ಕ
tÄÚ ತುಂಬಾ ತುಂಬಿದೆ
ನಿನ್ನ ಮಧುರ ದ್ವನಿ ಅದು ಕಿವಿಯ ಒಳಗೆ ಗುನುಗಿದೆ

ಊಟ ನನ್ನ ಮೇಲೆ ಮುನಿದು ನಿ
ದಿರೆ ದೂರ ತಳ್ಳಿದೆ
ಹಗಲು ಇರುಳು ನಿನ್ನ ನೆನಪು ಬಿಡುವು ಕೊಡದೆ ಕಾಡಿದೆ.







ಕಣ್ಣಿರ ಬಿಂದು ಜಾರುತಿರಲು ಅಂದು ತಡೆದು ನಿಲ್ಲಿಸಿದೆ ನಾನಿರುವೆ ಎಂದು

ಆ ಕಣ್ಣಿರಿಗೆ ಕಾರಣನಾದೆ ನೀ ಇಂದು ಮರೆಯಲಾರೆನು ನಾ ನಿನ್ನನ್ನು ಎಂದು

ಜಾರುತಿರುವುದು ಕಣ್ಣಿರಿನ ಕೊನೆಯ ಬಿಂದು ತಡೆಯಲಾರೆಯ ಓ ನನ್ನ ಬಂಧು

ನೋಡಿ ನಗುವೆಯಾ ನೀ ನನ್ನ ಕೊಂದು ಜಾರದಿರಲಿ ನಿನ್ನ ಕಣ್ಣ ಬಿಂದು EAzÀÄ-ಎಂದೆಂದು





ಹಾರುವ ಹಕ್ಕಿಗೆ ರೆಕ್ಕೆಯು ಸೋಲದು

ಮಿನುಗುವ ಚುಕ್ಕಿಗೆ ಕಿರುನಗೆ ¸Á®zÀÄ

ಹಕ್ಕಿಯಂತೆ ಹಾರುವೆ ನೀ ಚುಕ್ಕಿಯಂತೆ ಮಿನುಗುವೆ

ಏರು ‍‍‍‍ಪೇರು ಏನೇ ಬರಲಿ £Á£ÀÄ eÉÆvÉUÉ ¤®ÄèªÉ.





ಅವಳ ಉಗುರಿಗೆ ಬಣ್ಣ ಹಚ್ಚುವ ಘಳಿಗೆ

ಗಡಿಯಾರ ಚಲಿಸು ¤Ã ¸Àé®à ಮೆಲ್ಲಗೆ!

ಒದ್ದೆ ಕೂದಲನೊರೆಸಿ ಹುಬ್ಬು ತೀಡುವ ಸಮಯ

ಮುತ್ತೊಂದ ಕೊಡು ನೀ J£Àß PÉ£ÉßUÉ!



ತೆರೆದ ರೆಪ್ಪೆಯ ನಡುವೆ, ನಾ ಹಚ್ಚುವಾಗ ಕಾಡಿಗೆ

ತೆರೆದುಕೊಳ್ಳಲಿ ಹೃದಯ, CzÀÄ ತನ್ನ ಪಾಡಿಗೆ!













ನಿನ್ನ ಬಿಟ್ಟು ನಾನಿರಲಾರೆ ಅರೆ ಘಳಿಗೆ

ಬಾ ಬೇಗ ನೀ ನನ್ನ ಬಳಿಗೆ

ಎನುತ ಮೀಟಿದನವ ನನ್ನ ಹೃದಯ ವೀಣೆ

ಅಂದಿನಿಂದ ನನಗೇನಾಗಿದೆಯೋ ನಾ ಕಾಣೆ



ಮನಸಿನ ಪುಟಗಳ ಮೇಲೆ ಅವ ಬರೆದ ಹಾಡಿದೆ

ಹೃದಯ ತನನಂ ಎಂದಿದೆ

ಕಣಕಣವು  CzÉÃ  ಪ್ರತಿಧ್ವನಿಸಿದೆ

ಕಂಡ ಕನಸೆಲ್ಲ ನನಸಾಗಲೆಂಬ ಬಯಕೆ

ಸದಾ ನಿನ್ನ ನೆನಪುಗಳದೆ ಕನವರಿಕೆ

ಇದ್ದ ಕೋಟೆಗಳನೆಲ್ಲ ದಾಟಿ ಒಳಬಂದಿಹೆ ನೀ ಗೆಳೆಯ

ಬಿಡಬೇಡ ಎಂದೆಂದಿಗೂ ನೀ ಹಿಡಿದ ಈ ಕೈಯ

Bottom of Form













ಕವಿಯಾಗಿದ್ದರೆ ನಾ ಬರೆಯುತ್ತಿದ್ದೆ

ನನ್ನ ಕವನದಲ್ಲಿ ನಿನ್ನ ರೂಪವ ಬಣ್ಣಿಸುತ್ತಿದ್ದೆ.

ಕಲೆಗಾರನಾಗಿದ್ದರೆ ನಾ ಚಿತ್ರಿಸುತ್ತಿದ್ದೆ

ಅದರಲ್ಲಿ ನಿನ್ನ ಸೌಂದರ್ಯವ ಬಿಂಬಿಸುತ್ತಿದ್ದೆ.

ಹಾಡುಗಾರನಾಗಿದ್ದರೆ ಹಾಡುತ್ತಿದ್ದೆ

ಅದರಲ್ಲಿ ನಿನ್ನ ಗಾನ ಮಾಧುರ್ಯವ ತುಂಬಿಕೊಳ್ಳುತ್ತಿದ್ದೆ.

ಆದರೇನೊಂದು ಆಗದೆ ವಿರಾಗಿಯಾದೆ

ಎಂದೆಂದೂ ನಿನ್ನ ಮರೆಯದಾದೆ.





ಹಣತೆ ನೀನಾಗಿರಲು ಅರಳೆ ನಾನಾಗುವೆ

ನದಿ ನೀನಾಗಿರಲು ಪ್ರವಾಹ ನಾನಾಗುವೆ

ಮೋಡ ನೀನಾಗಲು ಮಳೆ ನಾನಾಗುವೆ

ಸಮಯ ನೀನಾಗಿರಲು ಕ್ಷಣ ನಾನಾಗುವೆ

ದೇಹ ನೀನಾಗಿರಲು ಆತ್ಮ ನಾನಾಗುವೆ

¦æÃw ¤Ã£ÁzÀgÉ ¤£Àß zÁ¸À £Á£ÁUÀĪÉ







ಪ್ರಣತಿಗಳ ಬೆಳಕಲಿ ಮೊಗವ ಕಂಡಿರುವೆ

ಪ್ರಣಯವಂಕುರಿಸಿ ಪರಿತಪಿಸುತಿರುವೆ

ಪರಿಪರಿಯ ಕನಸುಗಳ ನೀ ©vÀÄÛwgÀĪÉ

¥ÉæÃªÀÄ fêÀ£ÀªÀ ¤Ã ನೆನಗೆ ನೀಡಿರುವೆ





ಇರುಳ ಕತ್ತಲ ಸೀಳಿ ಇಣುಕಿಣುಕಿ ನೀ ನನ್ನ ಕಾಡುತಿಹೆ

ಇಕ್ಷುಧರನ ಸುಮ ಬಾಣದಿಂದೆನ್ನಇರಿಯುತಿರುವೆ

ಇಹದೊಳಗೆ ಕಾಣದಾ ಲೋಕಗಳ ತೋರುತಿರುವೆ

ಇಂದಲ್ಲ ಎಂದಿಗೂ ನೀ ನನ್ನವಳೆ ಎನಿಸುತಿರುವೆ



ಎಲ್ಲೆಲ್ಲೂ ದರ್ಶನವ  Jನಗೆ ನೀಡು ಬಾ

ಎತ್ತೆತ್ತ ನೋಡಲತ್ತತ್ತ ನೀ ತೋರು ಬಾ

ಎಂದೆಂದೂ ಮನೆ ಮನವ ತುಂಬು ಬಾ

ಎಂದೋ ಎನದೆ ಇಂದೇ ಓಡೋಡು ಬಾ







“ಮದುವೆಯಾಗಿ ತಿಂಗಳಿಲ್ಲ
ನೋಡಿರಣ್ಣ ಹೇಗಿದೆ
ನಾನು ಕೂಗಿದಾಗಲೆಲ್ಲ
ಬರುವಳೆನ್ನ ಶಾರದೆ
ಹಿಂದೆ ಮುಂದೆ ನೋಡದೆ
ಎದುರು ಮಾತನಾಡದೆ.”


ಇಂತಿ ನಿನ್ನವ

ಸಂಬಂಧಿತ ವಿಷಯಗಳು

Explore in English

Browse these topics in English to find related stories.

ಈ ಸುದ್ದಿಯ ಬಗ್ಗೆ

Preparing an English story description…

ಕಾಮೆಂಟ್‌ಗಳು

RECENT POSTS

⚡ಇಂದಿನ ತಾಜಾ ಕನ್ನಡ ಸುದ್ದಿ, ಬ್ರೇಕಿಂಗ್ ನ್ಯೂಸ್ ಮತ್ತು ವೀಡಿಯೋ ವರದಿ

LIVE
#01RECENT POSTS

'ಸ್ಯಾಂಡಲ್‌ವುಡ್ ಸ್ಟಾರ್' ಅವರ ಮೊದಲ ಚಿತ್ರದ ಮುಹೂರ್ತ ಮತ್ತು ಹೊಸ ‘ಗಿಲ್ಲಿ ದಾಂಡು’: ಕನ್ನಡ

#02RECENT POSTS

ಸಿನಿಮಾ ಹಾಲ್‌ನಿಂದ OTT ವರೆಗೆ: ಕನ್ನಡ ಮತ್ತು ಬಾಲಿವುಡ್ ಮನರಂಜನಾ ಜಗತ್ತಿನ ಸ್ಫೋಟಕ ಅಪ್‌ಡೇಟ್‌ಗಳು

#03RECENT POSTS

ದೆಹಲಿಯಿಂದ ಕರ್ನಾಟಕದವರೆಗೆ: ಒನ್ ನೇಷನ್, ಒನ್ ಎಲೆಕ್ಷನ್ ರಾಜಕೀಯ ಲೆಕ್ಕಾಚಾರದಲ್ಲಿ ಮತದಾರರ

#04RECENT POSTS

ಬೆಂಗಳೂರಿನಲ್ಲಿ ಲವ್ ಈಸ್ ಲೈಫ್: ಲೇಕ್‌ಫ್ರಂಟ್‌ನಲ್ಲಿ ಅರಳಿದ ಮಾರ್ನಿಂಗ್ ಡೇಟ್‌ಗಳ ಕಥೆ

#05RECENT POSTS

ಕಾವೇರಿ ದಡದಲ್ಲಿ ಅಡಗಿದ ರಹಸ್ಯ: ಬೆಂಗಳೂರಿನ ಮಣ್ಣಿನಲ್ಲಿ ನಿಜಕ್ಕೂ ಯಾವುದೋ 'ಟೈಮ್

#06RECENT POSTS

ಮಧ್ಯಾಹ್ನ 12 ಗಂಟೆಯ ಸಿನಿಮಾ ಬುಲೆಟಿನ್: ಸ್ಯಾಂಡಲ್‌ವುಡ್‌ನಲ್ಲಿ ಹೊಸ ಚಿತ್ರಗಳ ಸಂಭ್ರಮ ಮತ್ತು

#07RECENT POSTS

ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಶತಕ ಬಾರಿಸಿತು, ಆದರೆ ಜನಸಾಮಾನ್ಯರ ಜೇಬಿಗೆ ಬಿತ್ತು ದೊಡ್ಡ ಹೊಡೆತ

#08RECENT POSTS

ಬೆಂಗಳೂರಿನ ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಏರುಪೇರು: ಯಾವ ತಂತ್ರದಿಂದ ನಡೆಯುತ್ತದೆ ವ್ಯಾಪಾರದ ಆಟ?

#09RECENT POSTS

ರಿಯಲ್ ಮ್ಯಾಡ್ರಿಡ್ ಮ್ಯಾಜಿಕ್ ಮತ್ತು ಕರ್ನಾಟಕದ ಫುಟ್‌ಬಾಲ್ ಕ್ರೇಜ್‌ನ ಹೊಸ ಅಧ್ಯಾಯ

#10RECENT POSTS

ಗಡಿಯಾರ ಚಿಹ್ನೆ ಮತ್ತು ಪವರ್ ಗೇಮ್: ಕರ್ನಾಟಕದಿಂದ ದೆಹಲಿವರೆಗೆ ಸ್ಫೋಟ

MYSTERY DECODED

🔍ಅಜ್ಞಾತ ರಹಸ್ಯಗಳು, ಅಚ್ಚರಿಯ ಸತ್ಯಗಳ ಸಂಪೂರ್ಣ ಕಥೆ

LIVE

THE POLITICS

🏛️ಕರ್ನಾಟಕ ಮತ್ತು ಭಾರತದ ರಾಜಕೀಯ ಸುದ್ದಿ, ಚುನಾವಣೆ ವಿಶ್ಲೇಷಣೆ

LIVE
ರಾಜಕೀಯಶೀಘ್ರದಲ್ಲೇ ಬರಲಿದೆ

THE STATES MAN

🗺️ರಾಜ್ಯದ ಎಲ್ಲ ಜಿಲ್ಲೆಗಳ ಸ್ಥಳೀಯ ಸುದ್ದಿ ಮತ್ತು ಆಡಳಿತ ವರದಿ

LIVE

NATION WATCH

🇮🇳ಭಾರತದ ರಾಷ್ಟ್ರೀಯ ಸುದ್ದಿ, ರಕ್ಷಣೆ ಮತ್ತು ಆರ್ಥಿಕ ಬೆಳವಣಿಗೆ

LIVE

GLOBAL TODAY

🌍ಜಗತ್ತಿನ ತಾಜಾ ಘಟನೆಗಳು, ಕನ್ನಡದಲ್ಲಿ ವಿಶ್ವ ಸುದ್ದಿ

LIVE
ಇಂದಿನ ವಿಶ್ವಶೀಘ್ರದಲ್ಲೇ ಬರಲಿದೆ

MOVIE WORLD

🎬ಸ್ಯಾಂಡಲ್‌ವುಡ್ ಸಿನಿಮಾ ಸುದ್ದಿ, ವಿಮರ್ಶೆ ಮತ್ತು ಬಾಕ್ಸ್ ಆಫೀಸ್

LIVE

BEHIND THE SPORTS

🏆ಕ್ರಿಕೆಟ್ ಸೇರಿದಂತೆ ಕ್ರೀಡಾ ಸುದ್ದಿ, ಪಂದ್ಯದ ಹಿಂದಿನ ಕಥೆ

LIVE
ಕ್ರೀಡೆಯ ಹಿಂದೆಶೀಘ್ರದಲ್ಲೇ ಬರಲಿದೆ

BUSINESS SECRETS

💰ವ್ಯಾಪಾರ, ಮಾರುಕಟ್ಟೆ ಮತ್ತು ಸ್ಟಾರ್ಟ್‌ಅಪ್ ಯಶಸ್ಸಿನ ಕಥೆಗಳು

LIVE

💡MOTIVATION MANTRA

💡ದೈನಂದಿನ ಪ್ರೇರಣೆ, ಯಶಸ್ಸಿನ ಮಾನಸಿಕ ದೃಷ್ಟಿಕೋನ ಮತ್ತು ಜೀವನ ಪಾಠ

LIVE

🔍THE EXPLAINERS

🔍ಎಕ್ಸ್‌ಪ್ಲೇನರ್ ವೀಡಿಯೋ, ಸರಳ ಭಾಷೆಯಲ್ಲಿ ಹಂತ-ಹಂತವಾಗಿ ವಿವರಿಸಿದ ವಿಷಯಗಳು

LIVE

🙏GOD IS GREAT

🙏ಭಕ್ತಿ, ದೇವಾಲಯದ ರಹಸ್ಯ ಮತ್ತು ಪುರಾಣ ಕಥೆಗಳು

LIVE

😂THE FUN FACTORY

😂ಹಾಸ್ಯ, ವೈರಲ್ ಕಾಮಿಡಿ ವೀಡಿಯೋ ಮತ್ತು ಮೋಜಿನ ಕ್ಷಣಗಳು

LIVE

❤️LOVE IS LIFE

❤️ಪ್ರೇಮ ಕಥೆಗಳು, ಸಂಬಂಧದ ಸಲಹೆ ಮತ್ತು ಭಾವನಾತ್ಮಕ ಕ್ಷಣ

LIVE

🎥TRENDING VLOGS

🎥ಟ್ರೆಂಡಿಂಗ್ ವ್ಲಾಗ್, ಕ್ರಿಯೇಟರ್ ಡೈರಿ ಮತ್ತು ದೈನಂದಿನ ಕಥೆ

LIVE
4 columns below in ONE ROW - Logo | Title | Navigation | Languages
NEW - Replaces Old Left/Right/Top/Breaking/Hero - 5 columns below in ONE ROW - WIRED
Advertising - Partner images/videos for homepage hero - 5 columns ONE ROW
NEW - Replaces Old Article Body Ads Images/Videos - 3 columns ONE ROW - WIRED
SEO Layer - 10 blocks (2 rows x 5 columns, 3 gadgets each). Text entered here replaces the matching frontend SEO line and is also injected as meta keywords + description.

A FOX TV.com - Unique website. Untold stories, Original Videos stories, Movies, Mysteries, News, Sports, Business, online Newspaper, Current Affairs, news around the world Watch Unlimited Movies, TV Shows, Latest & Exclusive Bollywood, Hollywood Movies, US TV & Kids Shows. A FOX TV.com - Brings Breaking news, Headlines of the days, top stories from India, United states, Russia and other contries