| 1 | 1-Mar | 1954 | ಅಮೇರಿಕಾದ ಮೊದಲ ಜಲಜನಕದ ಬಾಂಬ್ ಅಂದ್ರೆ ಹೈಡ್ರೋಜನ್ ಬಾಂಬ್ ಅನ್ನು ಮಾರ್ಷಲ್ ದ್ವೀಪದಲ್ಲಿ ಯಶಸ್ವಿಯಾಗಿ ಪ್ರಯೋಗಿಸಲಾಯಿತು.. |
|---|---|---|---|
| 2 | 2-Mar | 1982 | ಪಾಟ್ನಾದ ಬಳಿ ಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ವಿಶ್ವದ ಅತಿ ಉದ್ದವಾದ "ಮಹಾತ್ಮಾ ಗಾಂಧಿ ಸೇತುವೆ"ಯನ್ನು ಇದೇ ದಿನ ಲೋಕಾರ್ಪಣೆ ಮಾಡಲಾಯಿತು.. |
| 3 | 3-Mar | 1918 | 1918ರಲ್ಲಿ---ರಷ್ಯಾ ಮತ್ತು ಜರ್ಮನಿಯ ನಡುವೆ ನಡೆಯುತ್ತಿದ್ದ ಯುದ್ಧವು "ಬ್ರೆಸ್ಟ್ ಲಿಟೋವ್ ಸ್ಕೋ" ಒಪ್ಪಂದದ ಮೂಲಕ 1918 ರ ಮಾರ್ಚ್ 3 ರಂದು ಅಂತ್ಯವಾಯಿತು.. |
| 4 | 4-Mar | 1959 | ಅಮೇರಿಕಾದ 17 ವರ್ಷದ ಬಾಲಕ "71 ಅಡಿ ಇರುವ ಕಂಬದ ಮೇಲೆ ಸತತವಾಗಿ 221 ದಿನಗಳು ಮತ್ತು 9 ಗಂಟೆಗಳ ಕಾಲ ಕೂತಿದ್ದು ವಿಶ್ವ ದಾಖಲೆ ಮಾಡಿದ್ದನು.. |
| 5 | 5-Mar | 1851 | "ದಿ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ" ಸಂಸ್ಥೆಯನ್ನು ಸ್ಥಾಪಿಸಲಾಯಿತು |
| 6 | 6-Mar | 1957 | ಘಾನ ಅಂದ್ರೆ ಈಗಿನ ಗೋಲ್ಡ್ ಕಾಸ್ಟ್ ದೇಶ ಮತ್ತು ಮಲಯ ದೇಶಗಳು ಸ್ವತಂತ್ರಗೊಂಡವು.. |
| 7 | 7-Mar | 1987 | ಅಲಹಾಬಾದ್ ನಲ್ಲಿ ನಡೆದ, ಪಾಕಿಸ್ತಾನದ ವಿರುದ್ದದ ಪಂದ್ಯದಲ್ಲಿ ಸುನೀಲ್ ಗವಾಸ್ಕರ್ ತಮ್ಮ ಹತ್ತು ಸಾವಿರ ರನ್ ಅನ್ನು ಪೂರ್ಣಗೊಳಿಸಿದರು.. |
| 8 | 8-Mar | 1776 | ಇಂಗ್ಲೆಂಡಿನ ವಿಜ್ಞಾನಿ, ಜೇಮ್ಸ್ ವ್ಯಾಟ್ ಸಂಶೋಧಿಸಿದ "ಸ್ಟೀಮ್ ಇಂಜಿನ್" ಅಂದ್ರೆ ಉಗಿ ಯಂತ್ರವನ್ನು ಇಂಗ್ಲೆಂಡ್ ನ "ಟಪ್ ಟನ್" ಎಂಬಲ್ಲಿ ಚಲಿಸಲಾಯಿತು.. |
| 9 | 9-Mar | 1846 | ಮೊದಲ ಸಿಖ್ ಯುದ್ಧವು ಕೊನೆಗೊಂಡ ಪರಿಣಾಮ ಸಿಖ್ ಸರ್ಕಾರವು "ಜಲಂದರ್ ಧೋಅಬ್ ಮತ್ತು ಕಾಶ್ಮೀರ ಪ್ರದೇಶವನ್ನು ಬ್ರಿಟೀಷರಿಗೆ ಬಿಟ್ಟುಕೊಡಲಾಯಿತು.. |
| 10 | 10-Mar | 1977 | ಯೂರೆನಸ್ ಗ್ರಹಕ್ಕೆ ಉಪಗ್ರಹ ಇರುವುದನ್ನು ಬೆಂಗಳೂರಿನ ವಿಜ್ಞಾನ ಸಂಶೋಧಕರು ಪ್ರಕಟಿಸಿದರು.. |
| 11 | 11-Mar | 1990 | ರಷ್ಯಾ ಸಾಮ್ರಾಜ್ಯ ಮತ್ತು ಸೋವಿಯತ್ ಒಕ್ಕೂಟಕ್ಕೆ ಸೇರಿದ್ದ "ಲುಥುವೇನಿಯಾ" ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು.. |
| 12 | 12-Mar | 1930 | ಉಪ್ಪಿನ ಸತ್ಯಾಗ್ರಹ ಎಂದೇ ಖ್ಯಾತಿಯಾದ 240 ಮೈಲಿಗಳ ಕಾಲ್ನಡಿಗೆಯ ದಂಡಯತ್ರೆಯನ್ನು ಮಹಾತ್ಮಾ ಗಾಂಧೀಜಿಯವರು ಇದೇ ದಿನ ಆರಂಭಿಸಿದ್ದರು.. |
| 13 | 13-Mar | 1881 | ರಷ್ಯಾದ ಜಾರ್ (ಚಕ್ರವರ್ತಿ)ಯ ಅರಮನೆಯ ಮೇಲೆ ಬಾಂಬ್ ಧಾಳಿ ನಡೆದ ಪರಿಣಾಮ ಎರಡನೆಯ ಅಲೆಗ್ಸಾಂಡರ್ ಹತ್ಯೆಯಾದನು. |
| 14 | 14-Mar | 1980 | ಅಂತರ್ ರಾಷ್ಟ್ರೀಯ ಖ್ಯಾತಿಯ ಬ್ಯಾಡ್ಮಿಂಟನ್ ಆಟಗಾರ ಕನಾರ್ಟಕದ ಪ್ರಕಾಶ್ ಪಡುಕೋಣೆ ಸ್ವೀಡಿಶ್ ಓಪನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.. |
| 15 | 15-Mar | 1917 | ಸಾಮಾನ್ಯ ಜನರ ಪರವಾಗಿ ರಷ್ಯಾದ ಕೊನೆಯ ಚಕ್ರವರ್ತಿ ಎರಡನೆಯ ನಿಕೋಲಸ್ ಸಿಂಹಾಸನ ತ್ಯಾಗ ಮಾಡಿದರು. ಇದು ಕಮ್ಯೂನಿಸಂ ಗೆ ನಾಂದಿಯಾಯಿತು. |
| 16 | 16-Mar | 1961 | 1961-- ಟಾಂಗನಿಕ ದೇಶವು ಸ್ವತಂತ್ರವಾಗಿ ಸ್ವಯಂ ಆಡಳಿತವನ್ನು ಆರಂಭಿಸಿತು. ಮತ್ತು 1921 ರಲ್ಲಿ ರಷ್ಯಾ ಮತ್ತು ಇಂಗ್ಲೆಂಡ್ ದೇಶಗಳ ನಡುವೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ರು.. |
| 17 | 17-Mar | 1950 | 1950-- "ಕ್ಯಾಲಿಫೋರ್ನಿಯಂ" ಅನ್ನೋ ಹೊಸ ವಿಕಿರಣ ಮೂಲ ವಸ್ತುವನ್ನು ಕಂಡುಹಿಡಿಯಲಾಗಿದೆ ಎಂದು ಪ್ರಕಟಿಸಲಾಯಿತು. ಮತ್ತು 1958-ರಲ್ಲಿ ಅಂತರ್ ರಾಷ್ಟ್ರೀಯ "ಮ್ಯಾರಿಟನ್" ಅನ್ನೋ ಸಂಘಟನೆಯನ್ನು ಸ್ಥಾಪಿಸಲಾಯಿತು.. |
| 18 | 18-Mar | 1922 | ಬ್ರಿಟೀಷ್ ಸರ್ಕಾರದ ವಿರುದ್ಧ ಮೊದಲನೆಯ ಅಸಹಕಾರ ಚಳುವಳಿಯನ್ನು ನಡೆಸುತ್ತಿರುವಾಗ ಮಹಾತ್ಮಾ ಯವರನ್ನು ಬಂಧಿಸಿ ಅವರಿಗೆ ಆರು ವರ್ಷ ಕಾರಾಗ್ರಹ ಶಿಕ್ಷೆಯನ್ನು ವಿಧಿಸಲಾಯಿತು.. |
| 19 | 19-Mar | 1975 | ಭಾರತದ ಉಪಗ್ರಹವಾದ ಆರ್ಯಭಟವನ್ನು ಸೋವಿಯತ್ ರಷ್ಯಾದ ಬೈಕನೋವ್ ಕೇಂದ್ರದಿಂದ ಉಡಾವಣೆ ಮಾಡಲಾಯಿತು.... |
| 20 | 20-Mar | 1961 | ಪುಣೆಯಲ್ಲಿ "ಫಿಲಂ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ" ವನ್ನು ಸ್ಥಾಪಿಸಲಾಯಿತು.. |
| 21 | 21-Mar | 1791 | 1791-ಲಾರ್ಡ್ ಕಾರನ್ವಾಲೀಸನು ಮೂರನೇ ಮೈಸೂರು ಯುದ್ಧದಲ್ಲಿ ಬೆಂಗಳೂರನ್ನು ಆಕ್ರಮಿಸಿಕೊಂಡು ಗೆದ್ದುಕೊಂಡನು.. ಮತ್ತು 1935 ರಲ್ಲಿ ಪರ್ಷಿಯಾಕ್ಕೆ ಇರಾನ್ ಎಂದು ನಾಮಕರಣ ಮಾಡಲಾಯಿತು.. |
| 22 | 22-Mar | 1774 | "ಬಾ ಬಾ ಬ್ಲ್ಯಾಕ್ ಶೀಪ್" ಅನ್ನೋ ಜನಪ್ರಿಯ ಶಿಶು ಗೀತೆಯನ್ನು ಒಳಗೊಂಡಿರುವ "ಟಾಮಿಥಂಬ್ಸ್ ಸಾಂಗ್ಸ್" ಪುಸ್ತಕವನ್ನು ಮಿಸೆಸ್ ಮೇರೀ ಕೂಪರ್ ಎಂಬಾಕೆ ಇದೇ ದಿನ ಮೊದಲ ಬಾರಿಗೆ ಪ್ರಕಟಿಸಿದರು |
| 23 | 23-Mar | 1931 | ಭಾರತ ಸ್ವಾತಂತ್ರ್ಯದ ಕ್ರಾಂತಿಕಾರಿ ಯೋಧರಾದ, ಭಗತ್ ಸಿಂಗ್, ರಾಜಗುರು, ಮತ್ತು ಸುಖದೇವ್ ರವರನ್ನು ನೇಣುಗಂಬಕ್ಕೇರಿಸಲಾಯಿತು.. |
| 24 | 24-Mar | 1924 | 1924--ರಲ್ಲಿ ಗ್ರೀಸ್ ದೇಶವು ಗಣರಾಜ್ಯವಾಯಿತು..ಮತ್ತು ಭಾರತದ ಅತಿ ವೇಗದ ರೈಲು "ಶತಾಬ್ದೀ ಎಕ್ಸ್ ಪ್ರೆಸ್" 1989 ರಲ್ಲಿ ದೆಹಲಿ ಮತ್ತು ಖಾನ್ ಪುರ್ ನಡುವೆ ಗಂಟೆಗೆ 160 ಕಿ.ಮಿ. ವೇಗದಲ್ಲಿ ಸಂಚಾರವನ್ನು ಆರಂಭಿಸಿತು. |
| 25 | 25-Mar | 2002 | ಬಾಲಸೋರ್ಸ್ ಎಂಬಲ್ಲಿ ಪೈಲೆಟ್ ರಹಿತ ಯುದ್ಧ ವಿಮಾನ "ಲಕ್ಷ್ಯ" ವನ್ನು ಯಶಸ್ವಿಯಾಗಿ ಪ್ರಯೋಗಕ್ಕೆ ಒಳಪಡಿಸಲಾಯಿತು.. |
| 26 | 26-Mar | 1902 | ಸ್ವಾತಂತ್ರ ಪೂರ್ವದಲ್ಲಿ "ಇಂಪೀರಿಯಲ್ ಲೆಜಿಸ್ಲೆಟೀವ್ ಕೌನ್ಸಿಲ್" ನಲ್ಲಿ ತಮ್ಮ ಮೊದಲನೆಯ ಬಜೆಟ್ ಅನ್ನು ಮಂಡಿಸಿದರು.. |
| 27 | 27-Mar | 1977 | ಕ್ಯಾನರಿ ದ್ವೀಪಗಳ ಟೆನರಿಫೆ ವಿಮಾನ ನಿಲ್ದಾಣದಲ್ಲಿ "ಪ್ಯಾನ್ ಅಮೇರಿಕನ್ ಮತ್ತು ಕೆ.ಎಲ್.ಎಂ. ಜಂಬೋಜೆಟ್" ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ 583 ಪ್ರಯಾಣಿಕರು ಪ್ರಾಣ ಕಳೆದುಕೊಂಡರು.. |
| 28 | 28-Mar | 1979 | ಪೆನ್ಸಿಲ್ ವೇನಿಯಾದ ಮಿಡ್ಲ್ ಟೌನ್ನ ತ್ರಿಮೈಲ್ ಐಲೆಂರ್ಡ್ ಸ್ಥಾವರದಲ್ಲಿ ಅತಿ ಅಪಾಯಕಾರಿಯಾದಂಥ "ವ್ಯಾಪಾರೀ ನ್ಯೂಕ್ಲಿಯರ್ ಶಕ್ತಿ ಕೇಂದ್ರ"ದಿಂದ ಅಧಿಕ ಪ್ರಮಾಣದ ವಿಕಿರಣ ವಸ್ತುಗಳು ವಾತಾವರಣಕ್ಕೆ ಚೆಲ್ಲಿದವು.. |
| 29 | 29-Mar | 1904 | ಬ್ರಿಟನ್ ನಲ್ಲಿ ಮೊದಲ ಬಾರಿಗೆ ವಿದ್ಯತ್ ರೈಲು ಸಂಚಾರ ಆರಂಭವಾಯಿತು.. |
| 30 | 30-Mar | 1682 | ಕೃಷಿ ಮತ್ತು ಪಶು ಸಾಕಾಣಿಕೆಯ ಅಭಿವೃದ್ದಿಗೆ ಸಹಾಯಕವಾಗಲಿ ಎಂದು "ಜಾನ್ ಹಫ್ಟನ್" ಎಂಬುವವರು " ಅಗ್ರಿಕಲ್ಚರ್ ಜರ್ನಲ್" ಅನ್ನು ಆರಂಭಿಸಿದರು. |
| 31 | 31-Mar | 1892 | ಬೆರಳಚ್ಚಿನಿಂದ ಅಪರಾಧಿಯನ್ನು ಪತ್ತೆ ಹಚ್ಚುವ ಪ್ರಪಂಚದ ಮೊದಲನೆಯ "ಫಿಂಗರ್ ಪ್ರಿಂಟ್ ಬ್ಯೂರೋ"ವನ್ನು ಬುನೋಸ್ ಐರಿಸ್ ನ "ಸಾನ್ ನಿಕೋಲಸ್ ನಲ್ಲಿ ಉದ್ಘಾಟಿಸಲಾಯಿತು.. |
⚡ A FOX TV EDITOR'S CHOICE DESK⚡ಸಂಪಾದಕರು ಆಯ್ಕೆ ಮಾಡಿದ ಇಂದಿನ ಪ್ರಮುಖ ಸುದ್ದಿ ಮತ್ತು ವೀಡಿಯೋ#EDITOR'S CHOICE
RECENT POSTS
⚡ಇಂದಿನ ತಾಜಾ ಕನ್ನಡ ಸುದ್ದಿ, ಬ್ರೇಕಿಂಗ್ ನ್ಯೂಸ್ ಮತ್ತು ವೀಡಿಯೋ ವರದಿ
LIVE'ಸ್ಯಾಂಡಲ್‌ವುಡ್ ಸ್ಟಾರ್' ಅವರ ಮೊದಲ ಚಿತ್ರದ ಮುಹೂರ್ತ ಮತ್ತು ಹೊಸ ‘ಗಿಲ್ಲಿ ದಾಂಡು’: ಕನ್ನಡ
ಸಿನಿಮಾ ಹಾಲ್‌ನಿಂದ OTT ವರೆಗೆ: ಕನ್ನಡ ಮತ್ತು ಬಾಲಿವುಡ್ ಮನರಂಜನಾ ಜಗತ್ತಿನ ಸ್ಫೋಟಕ ಅಪ್‌ಡೇಟ್‌ಗಳು
ದೆಹಲಿಯಿಂದ ಕರ್ನಾಟಕದವರೆಗೆ: ಒನ್ ನೇಷನ್, ಒನ್ ಎಲೆಕ್ಷನ್ ರಾಜಕೀಯ ಲೆಕ್ಕಾಚಾರದಲ್ಲಿ ಮತದಾರರ
ಬೆಂಗಳೂರಿನಲ್ಲಿ ಲವ್ ಈಸ್ ಲೈಫ್: ಲೇಕ್‌ಫ್ರಂಟ್‌ನಲ್ಲಿ ಅರಳಿದ ಮಾರ್ನಿಂಗ್ ಡೇಟ್‌ಗಳ ಕಥೆ
ಕಾವೇರಿ ದಡದಲ್ಲಿ ಅಡಗಿದ ರಹಸ್ಯ: ಬೆಂಗಳೂರಿನ ಮಣ್ಣಿನಲ್ಲಿ ನಿಜಕ್ಕೂ ಯಾವುದೋ 'ಟೈಮ್
ಮಧ್ಯಾಹ್ನ 12 ಗಂಟೆಯ ಸಿನಿಮಾ ಬುಲೆಟಿನ್: ಸ್ಯಾಂಡಲ್‌ವುಡ್‌ನಲ್ಲಿ ಹೊಸ ಚಿತ್ರಗಳ ಸಂಭ್ರಮ ಮತ್ತು
ಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಶತಕ ಬಾರಿಸಿತು, ಆದರೆ ಜನಸಾಮಾನ್ಯರ ಜೇಬಿಗೆ ಬಿತ್ತು ದೊಡ್ಡ ಹೊಡೆತ
ಬೆಂಗಳೂರಿನ ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಏರುಪೇರು: ಯಾವ ತಂತ್ರದಿಂದ ನಡೆಯುತ್ತದೆ ವ್ಯಾಪಾರದ ಆಟ?
ರಿಯಲ್ ಮ್ಯಾಡ್ರಿಡ್ ಮ್ಯಾಜಿಕ್ ಮತ್ತು ಕರ್ನಾಟಕದ ಫುಟ್‌ಬಾಲ್ ಕ್ರೇಜ್‌ನ ಹೊಸ ಅಧ್ಯಾಯ
ಗಡಿಯಾರ ಚಿಹ್ನೆ ಮತ್ತು ಪವರ್ ಗೇಮ್: ಕರ್ನಾಟಕದಿಂದ ದೆಹಲಿವರೆಗೆ ಸ್ಫೋಟ
MYSTERY DECODED
🔍ಅಜ್ಞಾತ ರಹಸ್ಯಗಳು, ಅಚ್ಚರಿಯ ಸತ್ಯಗಳ ಸಂಪೂರ್ಣ ಕಥೆ
LIVEಕಾವೇರಿ ದಡದಲ್ಲಿ ಅಡಗಿದ ರಹಸ್ಯ: ಬೆಂಗಳೂರಿನ ಮಣ್ಣಿನಲ್ಲಿ ನಿಜಕ್ಕೂ ಯಾವುದೋ 'ಟೈಮ್
THE POLITICS
🏛️ಕರ್ನಾಟಕ ಮತ್ತು ಭಾರತದ ರಾಜಕೀಯ ಸುದ್ದಿ, ಚುನಾವಣೆ ವಿಶ್ಲೇಷಣೆ
LIVETHE STATES MAN
🗺️ರಾಜ್ಯದ ಎಲ್ಲ ಜಿಲ್ಲೆಗಳ ಸ್ಥಳೀಯ ಸುದ್ದಿ ಮತ್ತು ಆಡಳಿತ ವರದಿ
LIVEರಿಯಲ್ ಮ್ಯಾಡ್ರಿಡ್ ಮ್ಯಾಜಿಕ್ ಮತ್ತು ಕರ್ನಾಟಕದ ಫುಟ್‌ಬಾಲ್ ಕ್ರೇಜ್‌ನ ಹೊಸ ಅಧ್ಯಾಯ
NATION WATCH
🇮🇳ಭಾರತದ ರಾಷ್ಟ್ರೀಯ ಸುದ್ದಿ, ರಕ್ಷಣೆ ಮತ್ತು ಆರ್ಥಿಕ ಬೆಳವಣಿಗೆ
LIVEGLOBAL TODAY
🌍ಜಗತ್ತಿನ ತಾಜಾ ಘಟನೆಗಳು, ಕನ್ನಡದಲ್ಲಿ ವಿಶ್ವ ಸುದ್ದಿ
LIVEMOVIE WORLD
🎬ಸ್ಯಾಂಡಲ್‌ವುಡ್ ಸಿನಿಮಾ ಸುದ್ದಿ, ವಿಮರ್ಶೆ ಮತ್ತು ಬಾಕ್ಸ್ ಆಫೀಸ್
LIVE'ಸ್ಯಾಂಡಲ್‌ವುಡ್ ಸ್ಟಾರ್' ಅವರ ಮೊದಲ ಚಿತ್ರದ ಮುಹೂರ್ತ ಮತ್ತು ಹೊಸ ‘ಗಿಲ್ಲಿ ದಾಂಡು’: ಕನ್ನಡ
ಸಿನಿಮಾ ಹಾಲ್‌ನಿಂದ OTT ವರೆಗೆ: ಕನ್ನಡ ಮತ್ತು ಬಾಲಿವುಡ್ ಮನರಂಜನಾ ಜಗತ್ತಿನ ಸ್ಫೋಟಕ ಅಪ್‌ಡೇಟ್‌ಗಳು
ಮಧ್ಯಾಹ್ನ 12 ಗಂಟೆಯ ಸಿನಿಮಾ ಬುಲೆಟಿನ್: ಸ್ಯಾಂಡಲ್‌ವುಡ್‌ನಲ್ಲಿ ಹೊಸ ಚಿತ್ರಗಳ ಸಂಭ್ರಮ ಮತ್ತು
ಮ್ಯಾನ್ ಯುನೈಟೆಡ್ ಕ್ರೇಜ್: ಸಿನಿಮಾ ಪರದೆಯ ಮೇಲೆ ಫುಟ್‌ಬಾಲ್ ಪ್ರಾಬಲ್ಯ
BEHIND THE SPORTS
🏆ಕ್ರಿಕೆಟ್ ಸೇರಿದಂತೆ ಕ್ರೀಡಾ ಸುದ್ದಿ, ಪಂದ್ಯದ ಹಿಂದಿನ ಕಥೆ
LIVEBUSINESS SECRETS
💰ವ್ಯಾಪಾರ, ಮಾರುಕಟ್ಟೆ ಮತ್ತು ಸ್ಟಾರ್ಟ್‌ಅಪ್ ಯಶಸ್ಸಿನ ಕಥೆಗಳು
LIVEಬೆಂಗಳೂರಿನ ಚಿನ್ನ-ಬೆಳ್ಳಿ ಮಾರುಕಟ್ಟೆಯಲ್ಲಿ ಏರುಪೇರು: ಯಾವ ತಂತ್ರದಿಂದ ನಡೆಯುತ್ತದೆ ವ್ಯಾಪಾರದ ಆಟ?
MOTIVATION MANTRA
💡ದೈನಂದಿನ ಪ್ರೇರಣೆ, ಯಶಸ್ಸಿನ ಮಾನಸಿಕ ದೃಷ್ಟಿಕೋನ ಮತ್ತು ಜೀವನ ಪಾಠ
LIVEಬೆಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಶತಕ ಬಾರಿಸಿತು, ಆದರೆ ಜನಸಾಮಾನ್ಯರ ಜೇಬಿಗೆ ಬಿತ್ತು ದೊಡ್ಡ ಹೊಡೆತ
ಕಾವೇರಿ ದಡದಲ್ಲಿ ಅಡಗಿದ ರಹಸ್ಯ: ಬೆಂಗಳೂರಿನ ಮಣ್ಣಿನಲ್ಲಿ ನಿಜಕ್ಕೂ ಯಾವುದೋ 'ಟೈಮ್
'ಸ್ಯಾಂಡಲ್‌ವುಡ್ ಸ್ಟಾರ್' ಅವರ ಮೊದಲ ಚಿತ್ರದ ಮುಹೂರ್ತ ಮತ್ತು ಹೊಸ ‘ಗಿಲ್ಲಿ ದಾಂಡು’: ಕನ್ನಡ
ಸಿನಿಮಾ ಹಾಲ್‌ನಿಂದ OTT ವರೆಗೆ: ಕನ್ನಡ ಮತ್ತು ಬಾಲಿವುಡ್ ಮನರಂಜನಾ ಜಗತ್ತಿನ ಸ್ಫೋಟಕ ಅಪ್‌ಡೇಟ್‌ಗಳು
ದೆಹಲಿಯಿಂದ ಕರ್ನಾಟಕದವರೆಗೆ: ಒನ್ ನೇಷನ್, ಒನ್ ಎಲೆಕ್ಷನ್ ರಾಜಕೀಯ ಲೆಕ್ಕಾಚಾರದಲ್ಲಿ ಮತದಾರರ
ಬೆಂಗಳೂರಿನಲ್ಲಿ ಲವ್ ಈಸ್ ಲೈಫ್: ಲೇಕ್‌ಫ್ರಂಟ್‌ನಲ್ಲಿ ಅರಳಿದ ಮಾರ್ನಿಂಗ್ ಡೇಟ್‌ಗಳ ಕಥೆ
THE EXPLAINERS
🔍ಎಕ್ಸ್‌ಪ್ಲೇನರ್ ವೀಡಿಯೋ, ಸರಳ ಭಾಷೆಯಲ್ಲಿ ಹಂತ-ಹಂತವಾಗಿ ವಿವರಿಸಿದ ವಿಷಯಗಳು
LIVE
YouTubeLATESTಜೀವನದಲ್ಲಿ ಏನಾದ್ರೂ ಮಾಡಬೇಕಂದ್ರೆ🔥 - Be Silent in this 10 Situation | Amazing Life Lesson from Buddha
VoxLATESTAmazing✨ Life Lessons to Learn from Shri Krishna | Dhairyam motivation
VoxLATESTIs it too late for privacy in the US?
VoxLATESTIs Biden to blame for the destruction of Gaza?
VoxLATESTThe AI double squeeze: job loss and predatory debt | The Gray Area
VoxLATESTWhat the AI doom debate misses
GOD IS GREAT
🙏ಭಕ್ತಿ, ದೇವಾಲಯದ ರಹಸ್ಯ ಮತ್ತು ಪುರಾಣ ಕಥೆಗಳು
LIVE'ಸ್ಯಾಂಡಲ್‌ವುಡ್ ಸ್ಟಾರ್' ಅವರ ಮೊದಲ ಚಿತ್ರದ ಮುಹೂರ್ತ ಮತ್ತು ಹೊಸ ‘ಗಿಲ್ಲಿ ದಾಂಡು’: ಕನ್ನಡ
ಸಿನಿಮಾ ಹಾಲ್‌ನಿಂದ OTT ವರೆಗೆ: ಕನ್ನಡ ಮತ್ತು ಬಾಲಿವುಡ್ ಮನರಂಜನಾ ಜಗತ್ತಿನ ಸ್ಫೋಟಕ ಅಪ್‌ಡೇಟ್‌ಗಳು
ಮಧ್ಯಾಹ್ನ 12 ಗಂಟೆಯ ಸಿನಿಮಾ ಬುಲೆಟಿನ್: ಸ್ಯಾಂಡಲ್‌ವುಡ್‌ನಲ್ಲಿ ಹೊಸ ಚಿತ್ರಗಳ ಸಂಭ್ರಮ ಮತ್ತು
ಮ್ಯಾನ್ ಯುನೈಟೆಡ್ ಕ್ರೇಜ್: ಸಿನಿಮಾ ಪರದೆಯ ಮೇಲೆ ಫುಟ್‌ಬಾಲ್ ಪ್ರಾಬಲ್ಯ
ದೆಹಲಿಯಿಂದ ಕರ್ನಾಟಕದವರೆಗೆ: ಒನ್ ನೇಷನ್, ಒನ್ ಎಲೆಕ್ಷನ್ ರಾಜಕೀಯ ಲೆಕ್ಕಾಚಾರದಲ್ಲಿ ಮತದಾರರ
ಬೆಂಗಳೂರಿನಲ್ಲಿ ಲವ್ ಈಸ್ ಲೈಫ್: ಲೇಕ್‌ಫ್ರಂಟ್‌ನಲ್ಲಿ ಅರಳಿದ ಮಾರ್ನಿಂಗ್ ಡೇಟ್‌ಗಳ ಕಥೆ
THE FUN FACTORY
😂ಹಾಸ್ಯ, ವೈರಲ್ ಕಾಮಿಡಿ ವೀಡಿಯೋ ಮತ್ತು ಮೋಜಿನ ಕ್ಷಣಗಳು
LIVE
AFVLATESTChristmas is coming up, this is your sign to prank your grandma with her own things 😂😂😂
AFVLATESTThank goodness for his good reflexes
AFVLATESTWhy is she bugging out???
AFVLATESTThese moves aren't super impressive until you get a new reference point
AFVLATESTThis is your sign to take your dog to the beach
AFVLATESTThis bench has great comedic timing
LOVE IS LIFE
❤️ಪ್ರೇಮ ಕಥೆಗಳು, ಸಂಬಂಧದ ಸಲಹೆ ಮತ್ತು ಭಾವನಾತ್ಮಕ ಕ್ಷಣ
LIVEಬೆಂಗಳೂರಿನಲ್ಲಿ ಲವ್ ಈಸ್ ಲೈಫ್: ಲೇಕ್‌ಫ್ರಂಟ್‌ನಲ್ಲಿ ಅರಳಿದ ಮಾರ್ನಿಂಗ್ ಡೇಟ್‌ಗಳ ಕಥೆ
UFC ಕ್ರೇಜ್: ಬೆಂಗಳೂರಿನ ಯುವಕರಲ್ಲಿ ಫೈಟಿಂಗ್ ಫೀವರ್
'ಸ್ಯಾಂಡಲ್‌ವುಡ್ ಸ್ಟಾರ್' ಅವರ ಮೊದಲ ಚಿತ್ರದ ಮುಹೂರ್ತ ಮತ್ತು ಹೊಸ ‘ಗಿಲ್ಲಿ ದಾಂಡು’: ಕನ್ನಡ
ಸಿನಿಮಾ ಹಾಲ್‌ನಿಂದ OTT ವರೆಗೆ: ಕನ್ನಡ ಮತ್ತು ಬಾಲಿವುಡ್ ಮನರಂಜನಾ ಜಗತ್ತಿನ ಸ್ಫೋಟಕ ಅಪ್‌ಡೇಟ್‌ಗಳು
ದೆಹಲಿಯಿಂದ ಕರ್ನಾಟಕದವರೆಗೆ: ಒನ್ ನೇಷನ್, ಒನ್ ಎಲೆಕ್ಷನ್ ರಾಜಕೀಯ ಲೆಕ್ಕಾಚಾರದಲ್ಲಿ ಮತದಾರರ
ಕಾವೇರಿ ದಡದಲ್ಲಿ ಅಡಗಿದ ರಹಸ್ಯ: ಬೆಂಗಳೂರಿನ ಮಣ್ಣಿನಲ್ಲಿ ನಿಜಕ್ಕೂ ಯಾವುದೋ 'ಟೈಮ್
TRENDING VLOGS
🎥ಟ್ರೆಂಡಿಂಗ್ ವ್ಲಾಗ್, ಕ್ರಿಯೇಟರ್ ಡೈರಿ ಮತ್ತು ದೈನಂದಿನ ಕಥೆ
LIVE
Casey NeistatLATESTSkateboarding this NYC Tunnel is Legal Once a Year
Casey NeistatLATESTNew York City's Hottest Day in 14 Years
Casey NeistatLATESTi'm leaving New York City
Casey NeistatLATESTJennifer Lopez said I Am Not a New Yorker
Casey NeistatLATESTThis Robot Changed How I Vlog
Casey NeistatLATEST
ಕಾಮೆಂಟ್‌ಗಳು