ಗಣಿ ಗಲಾಟೆ ಸದ್ಯದಲ್ಲಿ ಮುಗಿಯುವ ಹಂತದಲ್ಲಿ ಇಲ್ಲ. ಬಳ್ಳಾರಿಯಲ್ಲಿ ಅಕ್ರಮವಾಗಿ ಗಣಿ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಪ್ರತಿ ಪಕ್ಷಗಳು ತೀವ್ರವಾಗಿ ಆಕ್ರೋಶಗೊಂಡಿವೆ. ದೇವೇಗೌಡರು "ನೈಸ್"ಆಗಿ ಮೊದಲು ಕ್ರಾಂತಿ ಆರಂಭಿಸಿದರು. ಆದರೆ ಕುಮಾರಸ್ವಾಮಿ ಆಡಳಿತದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಜನಾರ್ಧನ ರೆಡ್ಡಿ ಆರೋಪಿಸಿದಾಗ ದೇವೇಗೌಡರು ಕ್ಯಾರೆ ಎಂದಿರಲಿಲ್ಲ. ಅದೂ ಅಲ್ಲದೆ ಅಂದು ಕುಮಾರಸ್ವಾಮಿ ಆಡಳಿತದಲ್ಲಿ ಅವರ ಸರ್ಕಾರ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದಿದ್ದ ಜನಾರ್ಧನ ರೆಡ್ಡಿ ಇಂದು ತಾವು ಮಾಡುತ್ತಿರುವುದು ಏನು ಎಂದು ನಾವು ಕೇಳುವುದು ತಪ್ಪೇ....?
ಪಾಪ ರೆಡ್ಡಿ ಬ್ರದರ್ಸ್ ಹೇಳುವುದೇ ಬೇರೆ... ನಾವು ಯಾವುದೇ ರೀತಿಯ ಅಕ್ರಮ ಎಸಗಿಲ್ಲ ಅಂತಾರೆ... ಅವರು ಅಕ್ರಮ ಗಣಿಗಾರಿಕೆ ನಡೆಸುತ್ತಿಲ್ಲ ಎಂದಾದರೆ ಒಬುಳಾಪುರಂ ಮೈನಿಂಗ್ ಕಂಪನಿಗೆ ಹೈ ಕೋರ್ಟ್ ೯ ನೋಟಿಸ್ ಯಾಕೆ ನೀಡಿತ್ತು ಎಂಬುದನ್ನು ಅವರೇ ಹೇಳ್ಬೇಕು.....ರೆಡ್ಡಿ ಬ್ರದರ್ಸ್ ಸಾಚಾ ವ್ಯಕ್ತಿಗಳು ಎಂಬುದಾದರೆ ಗಣಿ ತನಿಖೆಯನ್ನು ಸಿ.ಬಿ.ಐಗೆ ಒಪ್ಪಿಸಲು ಯಾಕೆ ಹಿಂಜರಿಯುತ್ತಿದ್ದಾರೆ....? ಇದಕ್ಕೆ ಸಮಂಜಸವಾದ ಇನ್ನು ಉತ್ತರ ಸಿಕ್ಕಿಲ್ಲ.
ಕಾಮೆಂಟ್ಗಳು
ಜುಲೈ 22, 2010ವಿದ್ಯುಮಾನಗಳು
📰RECENT POSTS
⚡ಇಂದಿನ ತಾಜಾ ಕನ್ನಡ ಸುದ್ದಿ, ಬ್ರೇಕಿಂಗ್ ನ್ಯೂಸ್ ಮತ್ತು ವೀಡಿಯೋ ವರದಿ
SEO Layer - 10 blocks (2 rows x 5 columns, 3 gadgets each). Text entered here replaces the matching frontend SEO line and is also injected as meta keywords + description.
⚡ ಸಂಪಾದಕರ ಆಯ್ಕೆ: ಇಂದಿನ ಪ್ರಮುಖ ಸುದ್ದಿ, ವಿಶೇಷ ಕಥೆಗಳು ಮತ್ತು ವೀಡಿಯೋ ವರದಿ
📰 ಇಂದಿನ ತಾಜಾ ಕನ್ನಡ ಸುದ್ದಿ, ಬ್ರೇಕಿಂಗ್ ನ್ಯೂಸ್, ಲೈವ್ ಅಪ್ಡೇಟ್ ಮತ್ತು ವೀಡಿಯೋ ವರದಿ
🕵️ ನಿಗೂಢ ರಹಸ್ಯಗಳು, ಅದ್ಭುತ ಸತ್ಯಗಳು, ಹೇಳದ ಕಥೆಗಳ ಸಂಪೂರ್ಣ ವಿಶ್ಲೇಷಣೆ
🏛️ ಕರ್ನಾಟಕ ಮತ್ತು ಭಾರತದ ರಾಜಕೀಯ ಸುದ್ದಿ, ಚುನಾವಣೆ ಮತ್ತು ಸಂಸತ್ ವಿಶ್ಲೇಷಣೆ
🗺️ ಕರ್ನಾಟಕದ ಎಲ್ಲ ಜಿಲ್ಲೆಗಳ ಸ್ಥಳೀಯ ಸುದ್ದಿ, ಆಡಳಿತ ಮತ್ತು ಅಭಿವೃದ್ಧಿ ವರದಿ
🌍 ಭಾರತದ ರಾಷ್ಟ್ರೀಯ ಸುದ್ದಿ, ರಕ್ಷಣೆ, ಆರ್ಥಿಕ ಬೆಳವಣಿಗೆ ಮತ್ತು ನೀತಿ ನಿರ್ಧಾರಗಳು
🌐 ಜಗತ್ತಿನ ತಾಜಾ ಘಟನೆಗಳು, ಅಂತರರಾಷ್ಟ್ರೀಯ ಸುದ್ದಿ ಕನ್ನಡದಲ್ಲಿ ಸಂಪೂರ್ಣ ವಿವರ
🎬 ಸ್ಯಾಂಡಲ್ವುಡ್, ಹಾಲಿವುಡ್ ಸಿನಿಮಾ ಸುದ್ದಿ, ವಿಮರ್ಶೆ ಮತ್ತು ಬಾಕ್ಸ್ ಆಫೀಸ್
🏆 ಕ್ರಿಕೆಟ್, ಫುಟ್ಬಾಲ್ ಸೇರಿದಂತೆ ಎಲ್ಲ ಕ್ರೀಡಾ ಸುದ್ದಿ ಮತ್ತು ತೆರೆಮರೆಯ ಕಥೆಗಳು
💼 ವ್ಯಾಪಾರ, ಷೇರು ಮಾರುಕಟ್ಟೆ, ಸ್ಟಾರ್ಟ್ಅಪ್ ಮತ್ತು ಯಶಸ್ಸಿನ ಕಥೆಗಳು
A FOX TV.com - Unique website. Untold stories, Original Videos stories, Movies, Mysteries, News, Sports, Business, online Newspaper, Current Affairs, news around the world
Watch Unlimited Movies, TV Shows, Latest & Exclusive Bollywood, Hollywood Movies, US TV & Kids Shows.
A FOX TV.com - Brings Breaking news, Headlines of the days, top stories from India, United states, Russia and other contries
ಕಾಮೆಂಟ್ಗಳು